ನಾರ್ಯಬೈಲು ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಎಸ್‌ಡಿಎಂಸಿ ರಚನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಾಣಿಯೂರು: ನಾರ್ಯಬೈಲು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ನೂತನ ಎಸ್‌ಡಿಎಂಸಿ ರಚನೆಯು ಬೆಳಂದೂರು ಗ್ರಾ.ಪಂ. ಸದಸ್ಯರಾದ ಉಮೇಶ್ವರಿ ಅಗಳಿ, ಮೋಹನ ಅಗಳಿ, ಕುಸುಮ ಅಂಕಜಾಲುರವರ ಸಮ್ಮುಖದಲ್ಲಿ ನಡೆಯಿತು. ಅಧ್ಯಕ್ಷರಾಗಿ ಪ್ರವೀಣ್ ಮರಕ್ಕಡ, ಉಪಾಧ್ಯಕ್ಷರಾಗಿ ಮೋಹಿನಿ ನಾರ್ಯರವರನ್ನು ಆಯ್ಕೆ ಮಾಡಲಾಯಿತು.

                                                                     ಪ್ರವೀಣ್ ಮರಕ್ಕಡ
                                                                                ಮೋಹಿನಿ ನಾರ್ಯ

ಸದಸ್ಯರಾಗಿ ಆಶಾ ಮುಂಡಾಲ, ಸುಮಿತ್ರಾ ಮರಕ್ಕಡ, ಕೇಶವ ಮರಕ್ಕಡ, ಬೇಬಿ ಮರಕ್ಕಡ, ಸೌಮ್ಯ ಮರಕ್ಕಡ, ಚಂದ್ರಾವತಿ ಮರಕ್ಕಡ, ಶೋಭಾ ಮರಕ್ಕಡ, ಮೋಹಿನಿ ಮರಕ್ಕಡ, ಬೇಬಿ ಪಲಸತ್ತಡಿ, ಗಿರೀಶ್ ಮರಕ್ಕಡ, ಬಾಲಕೃಷ್ಣ ಮರಕ್ಕಡ, ಚನಿಯಪ್ಪ ಗೋಳ್ತಿಲ, ವಸಂತ ಮರಕ್ಕಡ, ಅಚ್ಚುತ್ತ ಮರಕ್ಕಡ, ಚಂದ್ರಶೇಖರ ಮರಕ್ಕಡ, ಬಾಲಕೃಷ್ಣ ಪಲಸತ್ತಡಿಯವರನ್ನು ಆಯ್ಕೆಮಾಡಲಾಯಿತು. ಪದನಿಮಿತ್ತ ಕಾರ್ಯದರ್ಶಿಯಾಗಿ ಶಾಲಾ ಮುಖ್ಯಗುರು ಜೋಯ್ಸ್ ಹೇಮಲತಾ ಗಂಗೇರಾ, ಪದನಿಮಿತ್ತ ಸದಸ್ಯರಾಗಿ ಆರೋಗ್ಯ ಕಾರ್ಯಕರ್ತೆ ಉಷಾಲತಾ, ಅಂಗನವಾಡಿ ಕಾರ್ಯಕರ್ತೆ ಸರೋಜಿನಿ, ನಾಮನಿರ್ದೇಶಿತ ಸದಸ್ಯರಾಗಿ ಕುಸುಮ ಕೆ, ಭವ್ಯ, ಶಾಲಾ ನಾಯಕಿ ಧೃತಿ ಇವರನ್ನು ಆಯ್ಕೆಮಾಡಲಾಯಿತು. ಮುಖ್ಯಗುರು ಜೋಯ್ಸ್ ಹೇಮಲತಾ ಗಂಗೇರಾ ಸ್ವಾಗತಿಸಿ, ಗೌರವ ಶಿಕ್ಷಕಿ ಭವ್ಯ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.