ಕೋರ್ಟುರಸ್ತೆಯಲ್ಲಿ ಬಿದ್ದು ಸಿಕ್ಕಿದ ನೋಟಿನ ಕಂತೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೋರ್ಟುರಸ್ತೆಯಲ್ಲಿ ಬಿದ್ದು ಸಿಕ್ಕಿದ ನೋಟಿನ ಕಂತೆಯೊಂದನ್ನು ಬೈಕ್ ಸವಾರರು ಸ್ಥಳೀಯ ಜಿನಸು ಅಂಗಡಿಯವರಿಗೆ ಹಸ್ತಾಂತರಿಸಿದ್ದಾರೆ. ಸುದ್ದಿ ಬಿಡುಗಡೆ ಪತ್ರಿಕೆ ಸಿಬ್ಬಂದಿ ಪ್ರಶಾಂತ್  ಬೈಕ್‌ನಲ್ಲಿ ಬರುತ್ತಿದ್ದ ವೇಳೆ ಅವರಿಗೆ ನೋಟಿನ ಕಂತೆ ಬಿದ್ದು ಸಿಕ್ಕಿದೆ. ಈ ವೇಳೆ ಸ್ಥಳೀಯ ಜಿನಸು ಅಂಗಡಿಯವರು ವಾರಿಸುದಾರರಿಗೆ ನೀಡುವುದಾಗಿ ನೋಟಿನ ಕಂತೆಯನ್ನು ಪಡೆದುಕೊಂಡಿದ್ದಾರೆ. ಬೈಕ್ ಸವಾರ ನೋಟಿನ ಕಂತೆಯನ್ನು ಜಿನಸು ಅಂಗಡಿಯವರಿಗೆ ಹಸ್ತಾಂತರಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.