ನೆಹರುನಗರ ಕಾರು, ಬಸ್ ಡಿಕ್ಕಿ – ಕಾರಿಗೆ ಹಾನಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

 

ಪುತ್ತೂರು: ಕಾರು ಮತ್ತು ಮಂಗಳೂರಿಗೆ ಹೋಗುತ್ತಿದ್ದ ಕಾಂಟ್ರೇಕ್ಟ್‌ಕ್ಯಾರೇಜ್ ಬಸ್ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ನೆಹರುನಗರ ಮಂಜಲ್ಪಡ್ಪು ಬಳಿ ನ.26 ರಂದು ನಡೆದಿದೆ. ಅಪಘಾತದಿಂದ ಕಾರಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

1 Comment

  1. s. darshan

    ಅಲ್ಲಿ ನಗರಸಭೆ ಅನಗತ್ಯ 2.5 ಲಕ್ಷದ ಬಸ್ ನಿಲ್ದಾಣವನ್ನು ಕರ್ನಾಟಕ ಬ್ಯಾಂಕ್ ಜಾಹಿರಾತಿನ ಹಣದಲ್ಲಿ ಮಾಡಿದ್ದು ಅನಗತ್ಯ. ಅದು ಬಸ್ ನಿಲ್ದಾಣ ಜಾಗವೇ ಅಲ್ಲ.

    Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.