ಬಿಲ್ಲವ ಸಂಘದ ನೂತನ ಅಧ್ಯಕ್ಷರು, ಪದಾಧಿಕಾರಿಗಳ ಪದಗ್ರಹಣ ಸಮಾರಂಭ/ ವಿದ್ಯಾರ್ಥಿವೇತನ ವಿತರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

 

 

ಪುತ್ತೂರು: ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ನೂತನ ಅಧ್ಯಕ್ಷರ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮತ್ತು ೧೬೫ ಮಂದಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮ ನ.೨೮ ರಂದು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾ ಭವನದಲ್ಲಿ ನಡೆಯಿತು. ಒಟ್ಟು ಕಾರ್ಯಕ್ರಮದಲ್ಲಿ ಸಂಘದ ನೂತನ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಅಧ್ಯಕ್ಷತೆ ವಹಿಸಿದ್ದರು.

 

ಪದಗ್ರಹಣ:
ಆರಂಭದಲ್ಲಿ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ಕಾರ್ಯಕ್ರಮ ನಡೆಯಿತು.  ನೂತನ ಪದಾಧಿಕಾರಿಗಳ ಪದಗ್ರಹಣದ ಬಳಿಕ ವಿದ್ಯಾರ್ಥಿವೇತನ ಕಾರ್ಯಕ್ರಮ ನಡೆಯತು.

೧೦ಸಾವಿರ ಸದಸ್ಯತನ ಗುರಿ:
ನಮ್ಮ ಸಂಘದದಲ್ಲಿ ಪ್ರಸ್ತುತ ೩ಸಾವಿರ ಮಂದಿ ಅಜೀವ ಸದಸ್ಯರಿದ್ದಾರೆ. ಈ ಸದಸ್ಯತನವನ್ನು ೧೦ಸಾವಿರಕ್ಕೆ ಏರಿಸಬೇಕು. ಈ ನಿಟ್ಟಿನಲ್ಲಿ ಈಗಾಗಲೇ ಸದಸ್ಯತನವನ್ನು ಆಲಂಕಾರಿನ ಕಾರ್ಯಕ್ರಮದಲ್ಲಿ ೧೫ ಮಂದಿ ಅಜೀವ ಸದಸ್ಯರಾಗುವ ಜೊತೆಗೆ ಸದಸ್ಯತನಕ್ಕೆ ಚಾಲನೆ ನೀಡಿದ್ದಾರೆ. ರೂ. ೫೦೦ ಪಾವತಿಸಿ ಅಜೀವ ಸದಸ್ಯರಾಗುವಂತೆ ಸತೀಶ್ ಕುಮಾರ್ ಕೆಡೆಂಜಿ ವಿನಂತಿಸಿದರು.

 


 


 

 

 

 

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.