ರಾಮಕುಂಜ ಶಾಲಾ ಮಂತ್ರಿಮಂಡಲ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ರಾಮಕುಂಜ: ರಾಮಕುಂಜ ಸರಕಾರಿ ಹಿ.ಪ್ರಾ.ಶಾಲಾ 2021-22ನೇ ಸಾಲಿನ ಮಂತ್ರಿಮಂಡಲವನ್ನು ಪ್ರಜಾಪ್ರಭುತ್ವ ಮಾದರಿಯಲ್ಲಿ ಚುನಾವಣೆಯ ಮೂಲಕ ರಚಿಸಲಾಯಿತು.

ಝಾಹಿದಾ
ಸಹಲ್

ಚಲಾವಣೆಯಾದ ಮತಗಳಲ್ಲಿ ಅತ್ಯಧಿಕ ಮತ ಪಡೆದ ೭ನೇ ತರಗತಿಯ ಝಾಹಿದ ಮುಖ್ಯಮಂತ್ರಿಯಾಗಿ ಹಾಗೂ ೭ನೇ ತರಗತಿಯ ಸಹ್‌ಲ್ ಉಪಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಗೃಹ ಮಂತ್ರಿಗಳಾಗಿ ೭ನೇ ತರಗತಿಯ ಪ್ರೀತಂ, ಫಾತಿಮತುಲ್ ಫರ್ಝಾನ, ಶಿಕ್ಷಣ ಮಂತ್ರಿಯಾಗಿ ೭ನೇ ತರಗತಿಯ ಮಹಮ್ಮದ್ ರಮೀಝ್, ಕಾವ್ಯಶ್ರೀ, ಕೃಷಿ ಮಂತ್ರಿಯಾಗಿ ೭ನೇ ತರಗತಿಯ ಅಜ್‌ಮಲ್ ಹುಸೈನ್, ಮುಹಮ್ಮದ್ ಅನ್ಸಾರ್, ಸ್ವಚ್ಛತಾ ಮಂತ್ರಿಯಾಗಿ ೭ನೇ ತರಗತಿಯ ಅಪ್ರಾ ಯು., ಮಹಮ್ಮದ್ ಶಾಫಿ, ಕ್ರೀಡಾಮಂತ್ರಿಯಾಗಿ ೭ನೇ ತರಗತಿಯ ಇನ್ತಿಯಾಝ್, ಆಯಿಷಾ ಶೈಬಾ, ಸಾಂಸ್ಕೃತಿಕ ಮಂತ್ರಿಯಾಗಿ ೭ನೇ ತರಗತಿಯ ಇಬ್ರಾಯಿ ಬಾತೀಸ್, ಅಶ್ವಿನಿ, ಆಹಾರ ಮಂತ್ರಿಯಾಗಿ ೭ನೇ ತರಗತಿಯ ಜೀವನ್ ಕುಮಾರ್, ಫಾತಿಮತ್ ಫಾಯಿಝ, ಆರೋಗ್ಯ ಮಂತ್ರಿಯಾಗಿ ೭ನೇ ತರಗತಿಯ ಸೆಮಿಯತ್, ಮಹಮ್ಮದ್ ಫೌಝಾನ್, ನೀರಾವರಿ ಮಂತ್ರಿಯಾಗಿ ೭ನೇ ತರಗತಿಯ ಮೊಹಿನುದ್ದೀನ್ ಅಬೂಬಕ್ಕರ್, ಶಾಹಿದ ಆಯ್ಕೆಯಾದರು. ವಿರೋಧ ಪಕ್ಷದ ಸದಸ್ಯರಾಗಿ ೭ನೇ ತರಗತಿಯ ಮಹಮ್ಮದ್ ಅಸ್ಫಕ್, ಮಹಮ್ಮದ್ ರಾಫಿ, ಮಹಮ್ಮದ್ ರಮ್ಲ, ರಿಝ್‌ವಾನ್, ಆಫಿಯಾ, ಫಾತಿಮತ್ ಸಮ್ನ, ಅಮೂಲ್ಯ ಆಯ್ಕೆಯಾದರು. ಮುಖ್ಯಶಿಕ್ಷಕ ಮಹೇಶ್ ಎಂ.,ನೂತನ ಮಂತ್ರಿಗಳಿಗೆ ಪ್ರಮಾಣವಚನಗೈದರು. ಸಹಶಿಕ್ಷಕರು ಮಂತ್ರಿಗಳಿಗೆ ಅವರ ಕರ್ತವ್ಯಗಳನ್ನು ಹಂಚಿದರು.

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.