ನ.29: ನೆಹರು ನಗರದಲ್ಲಿ ಶ್ರೀ ಗುರು ಚಿಕನ್ ಸೆಂಟರ್ ಶುಭಾರಂಭ

ಪುತ್ತೂರು : ಟೈಸನ್ ,ಬ್ರಾಯ್ಲರ್ ಹಾಗೂ ಊರ ಕೋಳಿಗಳ ಮಾರಾಟ ಕೇಂದ್ರ ಶ್ರೀ ಗುರು ಚಿಕನ್ ಸೆಂಟರ್ ವಿವೇಕಾನಂದ ಕಾಲೇಜು ಬಳಿಯ ,ಕೆನರಾ ಬ್ಯಾಂಕ್ ಮುಂಭಾಗದ ಕಟ್ಟಡದಲ್ಲಿ ನ.29 ರಂದು ಶುಭಾರಂಭಗೊಳ್ಳಲಿದೆ.

ಸ್ಪರ್ದಾತ್ಮಕ ದರದೊಂದಿಗೆ ,ಹೋಂ ಡೆಲಿವರಿ ವ್ಯವಸ್ಥೆಯೂ ಕೂಡ ಇರಲಿದ್ದು , ಎಲ್ಲಾ ರೀತಿಯಾ ಸಭೆ ,ಸಮಾರಂಭಗಳಿಗೆ ಉಚಿತ ಸಾಗಾಟದ ವ್ಯವಸ್ಥೆಯೂ ಇದೆಯೆಂದು ಸಂಸ್ಥೆಯಾ ಮಾಲಕರು ತಿಳಿಸಿದ್ದಾರೆ. ಅಧಿಕ ಮಾಹಿತಿಗಾಗಿ 9980809521 ,9902956205 ಕರೆ ಮಾಡ ಬಹುದು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.