ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯ ಹಾಗೂ ಕಲಾ ವಿಭಾಗದಲ್ಲಿ ಶೇಕಡಾ 100 ಫಲಿತಾಂಶ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಕ್ಟೋಬರ್/ನವೆಂಬರ್ 2021ರಲ್ಲಿ ನಡೆದ ಅಂತಿಮ ಪದವಿ ಪರೀಕ್ಷೆಯಲ್ಲಿ ವಾಣಿಜ್ಯ ಹಾಗೂ ಕಲಾ ವಿಭಾಗದ ವಿದ್ಯಾರ್ಥಿಗಳು ಶೇಕಡಾ 100 ಫಲಿತಾಂಶವನ್ನು ದಾಖಲಿಸಿರುತ್ತಾರೆ. ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ರಂಜಿತಾ ಸಿ ಸಿ(94.44%), ಜಯಶ್ರೀ ಎ ಎಸ್(92.22%), ಶ್ರಾವ್ಯ (92.11%), ಸ್ವಾತಿ ಎಚ್(91.44%), ಅನ್ನತ್ ಬೀಬಿ(91.22%), ಗಗನ್ ಬಿ.ವಿ. (87.66%), ಪ್ರಥಮ್ (87.33%), ಸುರಕ್ಷಿತ್ ಕೆ ಎಲ್(84.22%), ಸುಧಾಂಶು ಕೆ ಎಮ್(83%), ಮೊಹಮ್ಮದ್ ನಿಝಾಮುದ್ದೀನ್(82.11%), ವಿನಯ್.ಕೆ. ಕುರುಹಿನಶೆಟ್ಟಿ(82%), ಕಾರ್ತಿಕ್ ರೈ ಎಂ(81.88%), ಸಹನ ಕೆ ಎಚ್(80.22%), ಶಮಿತಾ ಕೆ (80.11%), ಎನ್ ಕೃಷ್ಣಪ್ರಸಾದ್ ಆಚಾರ್ಯ(76.22%), ಅನಿಲ್ ಕುಮಾರ್ ಸಿ(75.33%), ಮೊಹಮ್ಮದ್ ನವಾಝ್ ಎಮ್(74.11%), ಶಿವಪ್ರಸಾದ್ ಕೆ (74%) ಮತ್ತು ಕಲಾ ವಿಭಾಗದ ಆಯಿಷತ್ ಸಾರಿಯ(78.67%), ಸೌಜನ್ಯ ಎಂ(72.11%), ಸಂಪ್ರೀತ್ ಬಿ ಎಸ್ (74.11%), ಪ್ರಕಾಶ್ ಆರ್(70%) ಇವರು ವಿಶಿಷ್ಟ್ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತಾರೆ. ಅವರಲ್ಲಿ ವಾಣಿಜ್ಯ ವಿಭಾಗದ ರಂಜಿತಾ ಸಿ ಸಿ (Financial Accounting & Financial management), ಜಯಶ್ರೀ ಎ ಎಸ್(Financial management) ಮತ್ತು ಸ್ವಾತಿ ಎಚ್ಈ(Financial management and Cost & management Accounting) ವಿಷಯದಲ್ಲಿ 150ರಲ್ಲಿ 150 ಅಂಕಗಳನ್ನು ಪಡೆದಿರುತ್ತಾರೆ. 

ಇವರನ್ನು ಸಂಸ್ಥೆಯ ಸಂಚಾಲಕರಾದ ಶ್ರೀಯುತ ಕೆ. ಸೀತಾರಾಮ ರೈ ಸವಣೂರು ಹಾಗೂ ಆಡಳಿತಾಧಿಕಾರಿಯಾದ ಇಡಿ.ಅಶ್ವಿನ್ ಎಲ್. ಶೆಟ್ಟಿ, ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವೃಂದದವರು ಅಭಿನಂದಿಸಿರುತ್ತಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.