ಕಡಬದಲ್ಲಿ ಮಧುರ ಕಮ್ಯುನಿಕೇಶನ್ಸ್, ಮಧುರ ಮೋಟಾರ್ ಡ್ರೈವಿಂಗ್ ಸ್ಕೂಲ್ ಶುಭಾರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಡಬ: ಇಲ್ಲಿನ ಜ್ಞಾನೇಶ್ ವಾಣಿಜ್ಯ ಸಂಕೀರ್ಣ(ಅನ್ನಪೂರ್ಣ ಹೋಟೆಲ್ ಮುಂಬಾಗ)ದಲ್ಲಿ ಮಧುರ ಕಮ್ಯುನಿಕೇಶನ್ಸ್, ಮಧುರ ಮೋಟಾರ್ ಡ್ರೈವಿಂಗ್ ಸ್ಕೂಲ್ ಡಿ.1ರಂದು ಶುಭಾರಂಭಗೊಂಡಿತು.


ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸೀತಾರಾಮ ಗೌಡ ಪೊಸವಳಿಕೆ ಅವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಶ್ರೀಕಂಠಸ್ವಾಮಿ ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮುತ್ತುಕುಮಾರ್, ಮಾಜಿ ಜಿಲ್ಲಾ ಪರಿಷತ್ ಸದಸ್ಯ ಸೈಯದ್ ಮೀರಾ ಸಾಹೇಬ್, ಮಾಜಿ ಜಿ.ಪಂ. ಸದಸ್ಯ ಕೃಷ್ಣ ಶೆಟ್ಟಿ ಕಡಬ, ಪಿ.ಪಿ.ವರ್ಗೀಸ್, ಜ್ಞಾನೇಶ್ ವಾಣಿಜ್ಯ ಸಂಕೀರ್ಣದ ಮಾಲಕ ದಯಾನಂದ ನಾಕ್, ಕಡಬ ಸಿ.ಎ. ಬ್ಯಾಂಕ್ ನಿರ್ದೇಶಕ ಸತೀಶ್ ನಾಕ್ ಮೇಲಿನ ಮನೆ, ಮಾಜಿ ಗ್ರಾ.ಪಂ. ಸದಸ್ಯ ಶರೀಫ್ ಎ.ಎಸ್. ಮನೋಜ್ ಕೃಷ್ಣ ಬಳ್ಳೇರಿ, ಕೆ.ಜೆ.ತೋಮಸ್, ಲಕ್ಷ್ಮಣ ಗೌಡ ಪಡೆಜ್ಜಾರು, ರಾಮಣ್ಣ ಗೌಡ ಕಾಣಿಯೂರು, ವಸಂತ ಗೌಡ ಪಡೆಜ್ಜಾರು, ನ್ಯಾಯವಾದಿ ಅವಿನಾಶ್ ಬೈತಡ್ಕ, ಆನಂದ ರಾಮಕುಂಜ ಉಪಸ್ಥಿತರಿದ್ದರು. ಸಂಸ್ಥೆಯ ಮಾಲಕ ಉಮೇಶ್ ಗೌಡ, ಸವಿತಾಉಮೇಶ್ ಅಥಿತಿಗಳನ್ನು ಸ್ವಾಗತಿಸಿದರು. ಇಲ್ಲಿ ವಾಹನಗಳ ವಿಮಾ ಸೌಲಭ್ಯ ಮತ್ತು ವಾಹನ ತರಬೇತಿಗಳನ್ನು ನೀಡಲಾಗುತ್ತಿದೆ,

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.