ಸ್ವಯಂ ಭೂ ಸಂಕಲ್ಪದ ಕ್ಷೇತ್ರವಿದು, ಕೆರೆಗೆ ಪ್ರಾತಿನಿದ್ಯ – ಮಹಾಲಿಂಗೇಶ್ವರ ದೇವಸ್ಥಾನದಲ್ಲಿ 3 ನೇ ದಿನದ ಅಷ್ಟಮಂಗಲ ಪ್ರಶ್ನೆಯಲ್ಲಿ ದೈವಜ್ಞರ ನುಡಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ಸ್ವಯಂ ಭೂ ಸಂಕಲ್ಪದ ಕ್ಷೇತ್ರವಾಗಿದೆ. ನಿತ್ಯ ಅಭಿಷೇಕದಲ್ಲಿರುವ ಶಿವನಿಂದಾಗಿ ಇಲ್ಲಿನ ಕೆರೆಗೆ ಪ್ರಾತಿನಿದ್ಯವಿದೆ ಎಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಅಷ್ಟಮಂಗಲ ಚಿಂತನೆಯ ಮೂರನೇ ದಿನದಲ್ಲಿ ಜ್ಯೋತಿರ್ವಿದ್ವಾನ್ ವಳಕ್ಕುಂಜ ವೆಂಕಟರಮಣ ಭಟ್ ಮತ್ತು ಡಾ.ವಳಕ್ಕುಂಜ ಮುರಳೀಕೃಷ್ಣ ಭಟ್ ಪ್ರಶ್ನಾಚಿಂತನೆಯಲ್ಲಿ ನುಡಿದರು.

ಮೂರು ಬಾರಿ ಓಂಕಾರದ ಬಳಿಕ ಪ್ರಶ್ಬೆ ಚಿಂತನೆ ಆರಂಭವಾಯಿತು. ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ತೀರ್ಥ ಬಾವಿ ಎಂದು ಹೇಲ್ಪಡುವ ಬಾವಿಗಿಂತ ಕೆರೆಗೆ ಪ್ರಾದಾನ್ಯತೆ ಇದೆ. ಭಗವಂತನ ಸ್ವೂರಪ ನೋಡಿದರೆ ನೀರಿನಲ್ಲೇ ಆತನಿಗೆ ಜನ್ಮ ಕಾಣುತ್ತಿದೆ. ರಾಜ್ಯ ಧಾರ್ಮಿಕ‌ ಪರಿಷತ್ ಸದಸ್ಯರಾದ ಗೋವಿಂದ ಭಟ್ ಮೈಸೂರು, ಕಶೆಕೋಡಿ ಸೂರ್ಯನಾರಾಯಣ ಭಟ್, ದೇವಳದ ತಂತ್ರಿ ಕುಂಟಾರು ರವೀಶ ತಂತ್ರಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಸದಸ್ಯರಾದ ರಾಮಚಂದ್ರ ಕಾಮತ್, ಶೇಖರ್ ನಾರಾವಿ, ರಾಮದಾಸ್ ಗೌಡ, ಬಿ.ಕೆ ವೀಣಾ, ಡಾ.ಸುಧಾ ಎಸ್ ರಾವ್, ಬಿ ಐತ್ತಪ್ಪ ನಾಯ್ಕ್, ರವೀಂದ್ರನಾಥ ರೈ ಬಳ್ಳಮಜಲು, ಪಿ ಜಿ ಜಗನ್ನಿವಾಸ ರಾವ್, ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಹಿರಿಯರಾದ ವಿಶ್ವಮೂರ್ತಿ ಬಡಕ್ಕಿಲಾಯ, ಕಿಟ್ಟಣ್ಣ ಗೌಡ, ಮಾಜಿ ಆಡಳಿತ ಮೊಕ್ತೇಸರ ಎನ್ ಕೆ ಜಗನ್ನಿವಾಸ ರಾವ್, ಮಾಜಿ ಮೊಕ್ತೇಸರ ಚಿದಾನಂದ ಬೈಲಾಡಿ, ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಕರುಣಾಕರ ರೈ, ಜಾನು ನಾಯ್ಕ, ವ್ಯವಸ್ಥಾಪನಾ ಸಮಿತಿ ಸದಸ್ಯ ಸಂತೋಷ್ ಕುಮಾರ್, ಪುರಸಭೆ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು, ಉದಯ ಕುಮಾರ್ ಹೆಚ್, ರಘುನಾಥ ರಾವ್, ರತ್ನಾಕರ ನಾಐಕ್, ಶ್ರೀಧರ್ ಪಟ್ಲ ಮತ್ತಿತರರು ಉಪಸ್ಥಿತರಿದ್ದರು‌.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.