ಬೆಟ್ಟಂಪಾಡಿ ಪ್ರಿಯದರ್ಶಿನಿ ಆ.ಮಾ. ಶಾಲೆಯ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾಗಿ ಶುಭಕರ ರೈ ಬೈಲಾಡಿ ಆಯ್ಕೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಂಗಸಂಸ್ಥೆ ಬೆಟ್ಟಂಪಾಡಿ ಪ್ರಿಯದರ್ಶಿನಿ ಆಂಗ್ಲಮಾಧ್ಯಮ ಶಾಲೆಯ ೨೦೨೧-೨೨ರ ಸಾಲಿನ ಶಿಕ್ಷಕ-ರಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು. ನೂತನ ಅಧ್ಯಕ್ಷರಾಗಿ ಶುಭಕರ ರೈ ಬೈಲಾಡಿ ಅವಿರೋಧವಾಗಿ ಆಯ್ಕೆಯಾದರು.

ಸದಸ್ಯರುಗಳಾಗಿ ದಾಮೋದರ ರೈ ಪಡ್ಡಂಬೈಲು, ನಿರ್ಮಲಾ, ಸೂರ್ಯನಾರಾಯಣ ಭಟ್ ಕಾನಮೂಲೆ, ಅಜಿತ್ ರೈ ತುಂಡುಬೈಲು, ರಾಜರಾಮ ಭಟ್, ವಸಂತ ಆಪದವು, ಸಂಧ್ಯಾ ಮರಡಿತ್ತಾಯ, ಶೋಭನಾಯಕ್ ಆರ್ಲಪದವು, ಸುಕುಮಾರ ಭಟ್ ಶಂಕರ ಕೃಪಾ, ಹಾಗೂ ಕಾರ್ಯದರ್ಶಿಯಾಗಿ ಶಾಲಾ ಮುಖ್ಯಗುರು ರಾಜೇಶ್ ನೆಲ್ಲಿತ್ತಡ್ಕ ನೇಮಕಗೂಂಡರು. ಆಯ್ಕೆ ಪ್ರಕ್ರಿಯೆಯು ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ರಂಗನಾಥ ರೈ ಗುತ್ತುರವರ ಸಮ್ಮುಖದಲ್ಲಿ ನಡೆಯಿತು.

ಇರ್ದೆ ಬೈಲಾಡಿ ನಿವಾಸಿಯಾದ ಶುಭಕರ ರೈರವರು ಇರ್ದೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ, ಇರ್ದೆ ಶ್ರೀವಿಷ್ಣುಮೂರ್ತಿ ದೇವಾಲಯದ ಆಡಳಿತ ಸಮಿತಿಯ ಮಾಜಿ ಮೊಕ್ತೇಸರರಾಗಿ, ಸದಸ್ಸರಾಗಿ ಸೇವೆ ಸಲ್ಲಿಸಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.