ಬಿದ್ದು ಸಿಕ್ಕಿದ ಪರ್ಸನ್ನು ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ರಿಕ್ಷಾ ಡ್ರೈವರ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಸಂಪ್ಯ: ಪುತ್ತೂರು ಪೇಟೆ ಯಲ್ಲಿ ನಗದು ಹಾಗೂ ದಾಖಲೆಗಳನ್ನೊಳಗೊಂಡ ಪರ್ಸ್ ಸಂಪ್ಯ ಬಿ.ಎಮ್.ಯಸ್. ಅಟೋ ಚಾಲಕ ಮಾಲಕ ಸಂಘದ ಸದಸ್ಯರಾದ ವಿಷ್ಣು ಬಿಗ್ ಬಾಸ್ ರಿಕ್ಷಾ ಚಾಲಕ ದಿನೇಶ್ ಕಮಾರ್ ಇವರಿಗೆ ಸಿಕ್ಕಿದ್ದು , ಇದನ್ನು ಪರ್ಸಿನ ವಾರಿಸುದಾರಾರಾದ ಬನ್ನೂರು ರಿಕ್ಷಾ ಚಾಲಕ ಮಹಮ್ಮದ್ ಕುಂಞಿ ಇವರಿಗೆ ಫೋನ್ ಮೂಲಕ ಸಂಪರ್ಕಿಸಿ, ಸಂಪ್ಯ ಗ್ರಾಮಾಂತರ ಠಾಣಾಧಿಕಾರಿಗಳ ಸಮ್ಮುಖದಲ್ಲಿ ಹಿಂತಿರುಗಿಸಲಾಯಿತು. ಸಂಪ್ಯ ಠಾಣಾಧಿಕಾರಿ ರಾಮಣ್ಣ, ಬಿ.ಯಂ.ಎಸ್ ಅಟೋ ಚಾಲಕ ಮಾಲಕ ಸಂಘದ ಮಾಜಿ ಅಧ್ಯಕ್ಷ ರಮೇಶ್ ಬಾರಿಕೆ ಈ ಸಂಧರ್ಭ ಉಪಸ್ಥಿತರಿದ್ದರು. ರಿಕ್ಷಾ ಚಾಲಕರ ಈ ಪ್ರಾಮಾಣಿಕ ಕಾರ್ಯ ಜನರ ಪ್ರಶಂಸೆಗೆ ಪಾತ್ರವಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.