ಮುಕ್ರಂಪಾಡಿಯ ‘ರಜತಾದ್ರಿ’ಗೆ ಜಗದೀಶ ಕಾರಂತ್ ಭೇಟಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರಿನ ನ್ಯಾಯವಾದಿ ಶಶಿಧರ ಬಿ. ಎನ್. ರವರ ಮುಕ್ರಂಪಾಡಿಯ ‘ರಜತಾದ್ರಿ’ ನಿವಾಸಕ್ಕೆ ಹಿಂದೂ ಜಾಗರಣ ವೇದಿಕೆಯ ಮುಖಂಡ ಜಗದೀಶ್ ಕಾರಂತರವರು ದ.4ರಂದು ಭೇಟಿ ನೀಡಿ ಬೆಳಗ್ಗಿನ ಉಪಹಾರ ಸೇವಿಸಿದರು. ಬಳಿಕ ಸಂಘಟನಾ ಕಾರ್ಯ ನಿಮಿತ್ತ ಸುಳ್ಯಕ್ಕೆ ತೆರಳಿದರು.


ಪದ್ಮಶ್ರೀ ಸೋಲಾರ್ ಸಿಸ್ಟಮ್ಸ್ ಮಾಲಕ ಸೀತಾರಾಮ ರೈ ಕೆದಂಬಾಡಿಗುತ್ತು, ಹಿಂದು ಜಾಗರಣ ವೇದಿಕೆ ಮಂಗಳೂರು ವಿಭಾಗ ಕಾರ್ಯದರ್ಶಿ ಚಿನ್ಮಯ್ ಈಶ್ವರಮಂಗಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜಿತ್ ಹೊಸಮನೆ, ತಾಲೂಕು ಕಾರ್ಯದರ್ಶಿ ಪುಷ್ಪರಾಜ್ ಸವಣೂರು, ತಾಲೂಕು ಮಾತೃ ಸುರಕ್ಷ ಪ್ರಮುಖ್ ಸ್ವಸ್ತಿಕ್ ಸರ್ವೆ, ಚಂದ್ರಹಾಸ ಈಶ್ವರಮಂಗಲ, ಮನೀಶ್ ಬನ್ನೂರು ಮತ್ತಿತರರು ಕಾರಂತರೊಂದಿಗೆ ಉಪಸ್ಥಿತರಿದ್ದರು. ನ್ಯಾಯವಾದಿ ಶಶಿಧರ ಬಿ.ಎನ್. ಮತ್ತು ಅವರ ಪತ್ನಿ, ರಂಗ ಕಲಾವಿದೆ ವಸಂತಲಕ್ಷ್ಮಿಯವರು ಸ್ವಾಗತಿಸಿ ಸತ್ಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.