ಎಸ್ಕೆಎಸ್ಸೆಸ್ಸೆಫ್ ಬೆಳಂದೂರು ಶಾಖಾ ಅಧ್ಯಕ್ಷರಾಗಿ ಹನೀಫ್ ಎಂ.ಡಿ ; ಪ್ರಧಾನ ಕಾರ್ಯದರ್ಶಿಯಾಗಿ ಶರೀಫ್ ಅಝ್ಹರಿ ಪುನರಾಯ್ಕೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಎಸ್ಕೆಎಸ್ಸೆಸ್ಸೆಫ್ ಬೆಳಂದೂರು ಶಾಖೆಯ ಅಧ್ಯಕ್ಷರಾಗಿ, ಹನೀಫ್ ಎಂ.ಡಿ ಬೆಳಂದೂರು ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಶರೀಫ್ ಅಝ್ಹರಿ ನಡುಗುಡ್ಡೆ ಪುನರಾಯ್ಕೆಗೊಂಡಿದ್ದಾರೆ. ಕೋಶಾಧಿಕಾರಿಯಾಗಿ ಶಾಫಿ ಕೂರ ಅವರು ಆಯ್ಕೆಯಾಗಿದ್ದಾರೆ. ಶಾಖಾಧ್ಯಕ್ಷ ಹನೀಫ್ ಎಂ.ಡಿ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ವಲಯ ಪ್ರಧಾನ ಕಾರ್ಯದರ್ಶಿ ಜಾಬಿರ್ ಫೈಝಿ ಬನಾರಿ ಸಭೆ ಉದ್ಘಾಟಿಸಿದರು.

ಹನೀಫ್ ಎಂ.ಡಿ
ಶರೀಫ್ ಅಝ್ಹರಿ
ಶಾಫಿ ಕೂರ

ಉಪಾಧ್ಯಕ್ಷರಾಗಿ ಹನೀಫ್ ಅಂಕಜಾಲು, ಸಂಘಟನಾ ಕಾರ್ಯದರ್ಶಿಯಾಗಿ ಅಬ್ದುಲ್ ರಝಾಕ್ ಗುಂಡಿನಾರು, ಇಬಾದ್ ಕಾರ್ಯದರ್ಶಿಯಾಗಿ ಮುಹಮ್ಮದ್ ಮುಸ್ಲಿಯಾರ್ ಅಂಕಜಾಲು, ವಿಖಾಯ ಕಾರ್ಯದರ್ಶಿಯಾಗಿ ರಹೀಝ್ ಅಂಕಜಾಲು, ಟ್ರೆಂಡ್ ಕಾರ್ಯದರ್ಶಿಯಾಗಿ ಅನ್ಸಾರ್ ಬನಾರಿ, ಸಹಚಾರಿ ಕಾರ್ಯದರ್ಶಿಯಾಗಿ ಅನ್ಸೀಫ್ ನಡುಗುಡ್ಡೆ, ಸರ್ಗಲಯಂ ಕಾರ್ಯದರ್ಶಿಯಾಗಿ ಝುಲ್ಫಿಕ್ ಬೆಳಂದೂರು, ತ್ವಲಬಾ ಕಾರ್ಯದರ್ಶಿಯಾಗಿ ಅಹ್ಮದ್ ಜಲಾಲ್ ಕೆಲಂಬಿರಿ, ಕ್ಯಾಂಪಸ್ ಕಾರ್ಯದರ್ಶಿಯಾಗಿ ಸಫ್ವಾನ್ ಬೆಳಂದೂರು ಆಯ್ಕೆ ಯಾದರು. ಕೌನ್ಸಿಲರ್‌ಲರ್‌ಗಳಾಗಿ ಜಾಬಿರ್ ಫೈಝಿ ಬನಾರಿ, ಸಿರಾಜ್ ಕೂಡುರಸ್ತೆ ಆಯ್ಕೆಗೊಂಡರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮುಹಮ್ಮದ್ ಹನೀಫಿ ಕಾಪೆಜಾಲ್, ಮುಹಾದ್ ಬೆಳಂದೂರು, ಶಂಸುದ್ದೀನ್ ಬನಾರಿ, ಇರ್ಫಾನ್ ನಡುಗುಡ್ಡೆ, ಸಿರಾಜ್ ಕೂಡುರಸ್ತೆ, ಇರ್ಫಾನ್ ದೇವಸ್ಯರವರನ್ನು ಆಯ್ಕೆ ಮಾಡಲಾಯಿತು. ಜಿಲ್ಲಾ ಚುನಾವಣಾ ವೀಕ್ಷಕ ಫಾರೂಕ್ ವೀರಮಂಗಿಲ ೨೦೨೨-೨೪ನೇ ಸಾಲಿನ ನೂತನ ಸಮಿತಿ ಆಯ್ಕೆ ಪ್ರಕ್ರಿಯೆಗಳಿಗೆ ನೇತೃತ್ವ ನೀಡಿದರು. ಸಭೆಯಲ್ಲಿ ಬೆಳಂದೂರು ಎಸ್.ವೈ.ಎಸ್ ಅಧ್ಯಕ್ಷ ಅಬ್ದುಲ್ ಹಮೀದ್ ಸಿ ಎಂ, ಪ್ರ.ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಅಲೆಕ್ಕಾಡಿ, ಕೋಶಾಧಿಕಾರಿ ಅಬ್ದುಲ್ ಹಮೀದ್ ಸೆಂಚುರಿ, ಕಾರ್ಯದರ್ಶಿ ಅಬೂಬಕ್ಕರ್ ಸೆಂಚುರಿ ಉಪಸ್ಥಿತರಿದ್ದರು. ಪ್ರ.ಕಾರ್ಯದರ್ಶಿ ಶರೀಫ್ ಅಝ್ಹರಿ ಸ್ವಾಗತಿಸಿ, ಸಂಘಟನಾ ಕಾರ್ಯದರ್ಶಿ ರಝಾಕ್ ಗುಂಡಿನಾರು ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.