ಆರ್ಯಾಪು: ರಸ್ತೆ ಕಾಂಕ್ರಿಟೀಕರಣ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ನಗರಸಭೆ ಅನುದಾನದಲ್ಲಿ ನಡೆದ ಆರ್ಯಾಪು ಶ್ರೀನಿವಾಸ ಲೇಔಟ್‌ಗೆ ಹೋಗುವ ರಸ್ತೆಯ ಕಾಂಕ್ರಿಟೀಕರಣ ಕಾಮಗಾರಿಯ ಯದ್ಘಾಟನೆ ಜ.2ರಂದು ನಡೆಯಿತು.


ನಗರಸಭೆ ಅಧ್ಯಕ್ಷ ಕೆ. ಜೀವಂದರ್ ಜೈನ್‌ರವರು ದೀಪ ಬೆಳಗಿಸಿದರು. ನಗರಸಭೆ ಸದಸ್ಯ ಶೀನಪ್ಪ ನಾಯ್ಕ್‌ರವರು ರಿಬ್ಬನ್ ಕತ್ತರಿಸಿದರು. ಬಿಎಸ್‌ಎನ್‌ಎಲ್‌ನ ನಿವೃತ್ತ ಅಧಿಕಾರಿ ಮಹಾದೇವರವರು ತೆಂಗಿನಕಾಯಿ ಒಡೆದರು. ನಗರಸಭೆ ಸದಸ್ಯರಾದ ಶಶಿಕಲಾ, ಮಾಜಿ ಸದಸ್ಯ ರಮೇಶ್ ರೈ, ಬಿಜೆಪಿ ಆರ್ಯಾಪು ವಾರ್ಡ್ ಸಮಿತಿ ಅಧ್ಯಕ್ಷ ಉಮೇಶ್, ವಿನ್ನರ್ ಸಾಫ್ಟ್ ಡ್ರಿಂಕ್ಸ್ ಮಾಲಕ ರಮೇಶ್, ಬ್ಯಾಂಕ್ ಉದ್ಯೋಗಿ ಪ್ರವೀಣ್, ಸುದರ್ಶನ್ ಪ್ರಭು ಕ್ಯಾಂಪ್ಕೋ, ರಾಧಾಕೃಷ್ಣ ರೈ ಕ್ಯಾಂಪ್ಕೋ, ಮೋಹನ ಎರ್ಕಳ, ಆಶಾ ಕಾರ್ಯಕರ್ತೆ ಶೀಲಾ ವಸಂತ್, ರವಿ ರೈ, ಸುಹಾಸ್, ಶ್ರೀರಾಮ ಶ್ರೀನಿವಾಸ ಲೇಔಟ್, ವೀಣಾರವೀಂದ್ರ, ಕಾರುಣ್ಯ ಟ್ರಾವೆಲ್ಸ್‌ನ ಸತ್ಯಾನಂದ ಮತ್ತಿತರರು ಉಪಸ್ಥಿತರಿದ್ದರು. ರವಿ ಕ್ಯಾಂಪ್ಕೋರವರು ಸ್ವಾಗತಿಸಿದರು. ದಿನೇಶ್ ಕ್ಯಾಂಪ್ಕೋರವರು ಸಿಹಿತಿಂಡಿ ಹಂಚಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.