ಪಂಜ ಸೋಲಾರ್ ಸಿಸ್ಟಮ್‌ನ ಅದೃಷ್ಟ ಕೂಪನ್ ಡ್ರಾ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ದೀಪಾವಳಿ ಮತ್ತು ಹೊಸ ವರುಷದ ಪ್ರಯುಕ್ತ ಪಂಜದ ಸೌರಭ ಸೋಲಾರ್ ಸಿಸ್ಟಮ್ ಗ್ರಾಹಕರಿಗೆ ಉಚಿತವಾಗಿ ನೀಡಿದ ಅದೃಷ್ಟ ಕೂಪನ್ ನ ಡ್ರಾ ಕಾರ್ಯಕ್ರಮ ಸಂಸ್ಥೆಯ ಕಚೇರಿಯಲ್ಲಿ ಜ.೧ರಂದು ನಡೆಯಿತು. ಪ್ರಥಮ ಬಹುಮಾನದ ವಿಜೇತರನ್ನು ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ ಪಲ್ಲೋಡಿ ಆಯ್ಕೆ ಮಾಡಿ ಸೌರಶಕ್ತಿಯ ಬಳಕೆ ಅನಿವಾರ್ಯತೆಯ ಬಗ್ಗೆ ವಿವರಿಸಿ ಸಂಸ್ಥೆಗೆ ಶುಭಹಾರೈಸಿದರು. ದ್ವಿತೀಯ ಬಹುಮಾನವನ್ನು ಉಪ ಕಾರ್ಯನಿರ್ವಹಣಾಧಿಕಾರಿ ಲೋಹಿತ್ ಎಣ್ಣೆ ಮಜಲು, ತೃತೀಯ ಬಹುಮಾನವನ್ನು ಪ್ರಕೃತಿ ಎಂಟರ್ ಪ್ರೈಸಸ್ ನ ಮಾಲಕ ಅಶೋಕ್ ಆಯ್ಕೆ ಮಾಡಿದರು. ಈ ಸಂದರ್ಭದಲ್ಲಿ ಸೌರಭ ಸೋಲಾರ್ ಸಿಸ್ಟಮ್ ನ ಮಾಲಕ ಸುಧೀರ್ ನೇರಳ ಯುವ ತೇಜಸ್ಸು ಸಂಸ್ಥೆಗೆ ಧನಸಹಾಯದ ಚೆಕ್ ನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ಪಂಜ ಪ್ರಾ.ಕೃ.ಪ.ಸ ಸಂಘದ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸೋಮಶೇಖರ ನೇರಳ ಸ್ವಾಗತಿಸಿ, ನಿರೂಪಿಸಿದರು. ಸಂಸ್ಥೆಯ ಮಾಲಕ ಸುಧೀರ್ ನೇರಳ ವಂದಿಸಿದರು.

ವಿಜೇತರು: ಪ್ರಥಮ 007734 – ಉದಯ ನಾಯ್ಕ ಕಟ್ಟತ್ತಾರು , ದ್ವಿತೀಯ 006490 –  ಅಬ್ದುಲ್ ರಹಿಮಾನ್ ಕಡಬ, ತೃತೀಯ 001987‌ – ಲೊಕೇಶ್ ಎಂ ಉಪ್ಪಿನಂಗಡಿ ವಿಜೇತರಾದರು.

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.