ಕುಡಿಪಾಡಿ ಶಾಲೆಯ ನಾಲ್ವರು ವಿದ್ಯಾರ್ಥಿಗಳು ಇನ್ಸ್ ಫೈಯರ್ ಅವಾರ್ಡ್ ಮಾನಕ್ ಗೆ ಆಯ್ಕೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮಕ್ಕಳಲ್ಲಿ ಹುದುಗಿರುವ ವಿಜ್ಞಾನ ಪ್ರತಿಭೆ ಹೊರ ತರುವ ಉದ್ಧೇಶದಿಂದ ಡಿಪಾರ್ಟ್ಮೆಂಟ್ ಆಫ್ ಸೈನ್ಸ್ ಮತ್ತು ನ್ಯಾಷನಲ್ ಇನ್ನೋವೇಷನ್ ಫೌಂಡೇಶನ್ ಗವರ್ನ್ ಮೆಂಟ್ ಆಫ್ ಇಂಡಿಯಾದ ವತಿಯಿಂದ ನಡೆಯುವ ಇನ್ಸ್ ಫೈಯರ್ ಅವಾರ್ಡ್ ಮಾನಕ 2021-22ನೇ ಸಾಲಿಗೆ ಕುಡಿಪಾಡಿ ಶಾಲೆಯ ನಾಲ್ವರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ಸಂರೀನಾ
ಯಶೋಧ
ಧನುಷಾ

 

ಶಮಿತಾ ಎಚ್

ಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿನಿ ಸಂರೀನಾ(ಎನ್.ಆದಂ ಮತ್ತು ನಝೀರ ದಂಪತಿ ಪುತ್ರಿ) ಅವರ advanced home automation, ಎಂಟನೇ ತರಗತಿಯ ವಿದ್ಯಾರ್ಥಿನಿ ಯಶೋಧ(ಶೀನಪ್ಪ ಗೌಡ ಕೆ ಮತ್ತು ಲಲಿತ ದಂಪತಿ ಪುತ್ರಿ) ಅವರ landslide detector, ಆರನೇ ತರಗತಿಯ ವಿದ್ಯಾರ್ಥಿನಿ ಧನುಷಾ(ಕೃಷ್ಣಪ್ಪ ಪೂಜಾರಿ ಮತ್ತು ಎ ಎ.ದಂಪತಿ ಪುತ್ರಿ) ಇವರ green city smart dustbin, ಆರನೇ ತರಗತಿಯ ವಿದ್ಯಾರ್ಥಿ ಶಮಿತ್ ಹೆಚ್(ಮಹೇಶ್ ಮತ್ತು ಲತಾಶ್ರೀ ದಂಪತಿ ಪುತ್ತ) ಇವರ smart home ಮಾದರಿಗಳು ಆಯ್ಜೆಯಾಗುವುದರೊಂದಿಗೆ ಈ ವಿದ್ಯಾರ್ಥಿಗಳು ತಲಾ ರೂ.ಹತ್ತು ಸಾವಿರ ಧನಸಹಾಯ ಪಡೆದಿರುತ್ತಾರೆ. ಈ ವಿಜ್ಞಾನ ಯೋಜನೆಗಳಿಗೆ ಶಾಲೆಯ ವಿಜ್ಞಾನ ಶಿಕ್ಷಕಿ  ಆರತಿ ರಾವ್ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಾಗಿರುವ ಸ್ಡ್ಯಾನಿ ಪ್ರವೀಣ್ ಮಸ್ಕರೇನ್ಹಸ್ ರವರು ಮಾರ್ಗದರ್ಶನ ನೀಡಿರುತ್ತಾರೆ.

ವಿದ್ಯಾರ್ಥಿಗಳು ವಿಜ್ಞಾನವನ್ನು ಅಧ್ಯಯನ ಮಾಡಿ, ಸಂಶೋಧನಾ ವೃತ್ತಿಯ ನನ್ನು ಮುಂದುವರೆಸಲು ಸೃಜನಶೀಲ ಚಿಂತನೆಯನ್ನು ಉತ್ತೇಜಿಸಿ ಬೆಳೆಸುವ ಪ್ರಯತ್ನವಾಗಿದೆ ಎಂದು ಶಾಲೆಯ ಪ್ರಭಾರ ಮುಖ್ಯಗುರು ವಿಜಯ ಪತಿ.ರವರು ಪ್ರಕಡಣೆಯಲ್ಲಿ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.