ಬೈತಡ್ಕ ದರ್ಗಾ ಶರೀಫ್ ಮಸೀದಿಯಲ್ಲಿ ಶ್ರಮದಾನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಾಣಿಯೂರು: ಬೈತಡ್ಕ ದರ್ಗಾ ಶರೀಫ್ ಮಸೀದಿಯಲ್ಲಿ ಉದಯಾಸ್ತಮಾನ ಉರೂಸ್ ಸಮಾರಂಭವು ಫೆ 6 ರಿಂದ 13 ರ ತನಕ ಹಲವು ಉಲಮಾ ಸಾದಾತುಗಳ ಸಾನಿಧ್ಯದಲ್ಲಿ ವಿಜೃಂಭಣೆಯಿಂದ ನಡೆಯಲಿದ್ದು,ಉರೂಸಿಗೆ ಪೂರ್ವಭಾವಿಯಾಗಿ ಪಳ್ಳತ್ತಾರು ಜಮಾಅತಿನ ಯುವಕರ ವತಿಯಿಂದ ಶ್ರಮದಾನ ನಡೆಯಿತು. ಈ ಸಂದರ್ಭದಲ್ಲಿ ಪಳ್ಳತ್ತಾರು ಜಮಾಅತ್ ಅಧ್ಯಕ್ಷ ಇಬ್ರಾಹಿಂ ಹಾಜಿ, ಯೂಸುಫ್ ಗುಂಡಿನಾರು,ಅಬೂಬಕರ್ ಫಾಳಿಲಿ, ಹನೀಫ್ ಏರಿಮಾರ್,ಆದಂಕುಂಞಿ ಗುಂಡಿನಾರು ಸೇರಿದಂತೆ ಸುಮಾರು 30 ಮಂದಿ ಯುವಕರು ಶ್ರಮದಾನದಲ್ಲಿ ಭಾಗವಹಿಸಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.