ರಾಮಕುಂಜ ಆಂ.ಮಾ.ಶಾಲೆಯ ಅನಘ ರೈ, ಯಶಸ್ವಿನಿಯವರು ಇನ್ಪೈರ್ ಅವಾರ್ಡ್ ಮಾನಕ್‌ಗೆ ಆಯ್ಕೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ರಾಮಕುಂಜ: ಡಿಪಾರ್ಟ್‌ಮೆಂಟ್ ಸೈನ್ಸ್ ಆಂಡ್ ಟೆಕ್ನಾಲಜಿ ಮತ್ತು ನ್ಯಾಷನಲ್ ಇನ್ನೋವೇಶನ್ ಫೌಂಡೇಶನ್ ಆಫ್ ಇಂಡಿಯಾ ಇದರ ವತಿಯಿಂದ ನಡೆದ ಇನ್ಪೈರ್ ಅವಾರ್ಡ್ ಮಾನಕ್ 2021-22ಕ್ಕೆ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರಾದ ಅನಘ ರೈ ಎಮ್ ಮತ್ತು ಯಶಸ್ವಿನಿ ಜೆ ಬಿ ಆಯ್ಕೆಯಾಗಿದ್ದಾರೆ.

 

 

6ನೇ ತರಗತಿ ವಿದ್ಯಾರ್ಥಿನಿ ಅನಘ ರೈ ಎಮ್ ( ಪ್ರದೀಪ್ ರೈ ಬಿ ಮತ್ತು ರಾಜೇಶ್ವರಿ ಪಿ ರೈ ಇವರ ಪುತ್ರಿ) ತಯಾರಿಸಿದ Birds and Monkeys scare gun ಮಾದರಿ ಮತ್ತು 8 ನೇ ತರಗತಿ ವಿದ್ಯಾರ್ಥಿನಿ ಯಶಸ್ವಿನಿ ಜೆ ಬಿ ( ಜಯೇಂದ್ರ ಮತ್ತು ವನಿತಾ ಇವರ ಪುತ್ರಿ) ತಯಾರಿಸಿದ Stick for plucking and picking of cashew nut fruit ಮಾದರಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ. ಇವರಿಗೆ ಶಾಲಾ ವಿಜ್ಞಾನ ಶಿಕ್ಷಕರಾದ ಜ್ಯೋತಿ, ಅಕ್ಷತಾ ಟಿ, ಕಾವ್ಯ ಮಾರ್ಗದರ್ಶನ ನೀಡಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.