ಸವಣೂರು ಗ್ರಾಮ ದೈವ ಶಿರಾಡಿ, ಶ್ರೀ ರಕ್ತೇಶ್ವರಿ, ಮಹಿಷಂದಾಯ ಮತ್ತು ಪರಿವಾರ ದೈವಗಳ ಪ್ರತಿಷ್ಠಾ ಬ್ರಹ್ಮಕಲಶ ಹಾಗೂ ನೇಮೋತ್ಸವದ ಅಮಂತ್ರಣ ಪತ್ರ ಬಿಡುಗಡೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು:  ಜ.24 ರಂದು  ಜರಗಲಿರುವ  ಸವಣೂರು ಗ್ರಾಮ ದೈವ ಶಿರಾಡಿ, ಶ್ರೀ ರಕ್ತೇಶ್ವರಿ, ಮಹಿಷಂತ್ತಾಯ ಮತ್ತು ಪರಿವಾರ ದೈವಗಳ ಪ್ರತಿಷ್ಠಾ ಬ್ರಹ್ಮಕಲಶ ಹಾಗೂ ನೇಮೋತ್ಸವದ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಗಳ ಮಾರ್ಗದರ್ಶನದಲ್ಲಿ, ಗೋಪಾಲಕೃಷ್ಣ ಬಡೆಕಿಲ್ಲಾಯರ ಪೌರೋಹಿತ್ಸದಲ್ಲಿ ಜರಗಲಿದೆ.  ಆ ಪ್ರಯುಕ್ತ   ಅಮಂತ್ರಣ ಪತ್ರ ಬಿಡುಗಡೆ ಸಮಾರಂಭ ಜ. 5ರಂದು ಸವಣೂರು ಶ್ರೀ ವಿಷ್ಣುಮೂರ್ತಿ ದೇವಾಲಯದಲ್ಲಿ ನಡೆಯಿತು.ವಣೂರು ಶ್ರೀ ವಿಷ್ಣುಮೂರ್ತಿ ದೇವಾಲಯದ ಅರ್ಚಕ ನಾರಾಯಣ ಬಡೆಕಿಲ್ಲಾಯರವರು ಪೂಜಾ ವಿಧಿ ವಿಧಾನವನ್ನು ನೆರವೇರಿಸಿದರು.

 

ಗ್ರಾಮ ದೈವ ಶಿರಾಡಿ ಮತ್ತು ಪರಿವಾರ ದೈವಗಳ ದೈವಸ್ಥಾನದ ಆಡಳಿತದಾರ ಸವಣೂರುಗುತ್ತು ವೆಂಕಪ್ಪ ಶೆಟ್ಟಿ, ಸವಣೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜಾತ್ರೋತ್ಸವ ಸಮಿತಿಯ ಅಧ್ಯಕ್ಷ ಸವಣೂರು ಕೆ.ಸೀತಾರಾಮ ರೈ, ಗ್ರಾಮ ದೈವ ಶಿರಾಡಿ ಮತ್ತು ಪರಿವಾರ ದೈವಗಳ ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ ಪ್ರಜ್ವಲ್ ಕೆ.ಆರ್.ಕೋಡಿಬೈಲು, ಕಾರ್‍ಯದರ್ಶಿ ಗಣೇಶ್ ಪಟ್ಟೆ, ಮಾಜಿ ಅಧ್ಯಕ್ಷ ಬೆಳಿಯಪ್ಪ ಗೌಡ ಚೌಕಿಮಠ, ಸವಣೂರು ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿಯ ಅಧ್ಯಕ್ಷ ಶ್ರೀಧರ್ ಸುಣ್ಣಾಜೆ, ನಿಕಟಪೂರ್ವಧ್ಯಕ್ಷ ಉಮಾಪ್ರಸಾದ್ ರೈ ನಡುಬೈಲು, ನಿಕಟಪೂರ್ವ ಕಾರ್‍ಯದರ್ಶಿ ರಾಘವ ಗೌಡ ಗುರುಪುಂತ್ತಾರು ಸವಣೂರು, ದೇವಾಲಯದ ಜಾತ್ರೋತ್ಸವ ಸಮಿತಿಯ ಪ್ರಧಾನ ಕಾರ್‍ಯದರ್ಶಿ ದಯಾನಂದ ಮಾಲೆತ್ತಾರು, ಗಂಗಾಧರ್ ಸುಣ್ಣಾಜೆ, ವಿಠಲ ರೈ ನೆಕ್ಕರೆ, ರಾಮಣ್ಣ ಗೌಡ ಬಾರಿಕೆ, ಸವಣೂರು ಗ್ರಾ.ಪಂ, ಸದಸ್ಯೆ ಚಂದ್ರಾವತಿ ಸುಣ್ಣಾಜೆ, ಮಾಜಿ ಸದಸ್ಯರಾದ ಸತೀಶ್ ಬಲ್ಯಾಯ ಕನಡಕುಮೇರು, ಗಾಯತ್ರಿ ಬರೆಮೇಲು,, ಸವಣೂರು ಸಿ.ಎ, ಬ್ಯಾಂಕ್ ನಿರ್ದೇಶಕ ಚೇತನ್ ಕುಮಾರ್ ಕೋಡಿಬೈಲು, ಕಾಂತಪ್ಪ ಪೂಜಾರಿ ಚೌಕಿಮಠ, ನಂದ ಕುಮಾರ್ ಮಾಲೆತ್ತಾರು, ವಿಜಯ ಗೌಡ ಚೌಕಿಮಠ, ಕೃಷ್ಣಪ್ಪ ಪೂಜಾರಿ ಬೇರಿಕೆ, ದಾಮೋದರ ಗೌಡ ಪಟ್ಟೆ, ಚಂದ್ರ ಗೌಡ ಪಟ್ಟೆ, ಚಂದ್ರಶೇಖರ್ ಅಂಬಟೆದಡಿ, ಕೀರ್ತನ್ ಕೋಡಿಬೈಲು, ಪ್ರಕಾಶ್ ಮಾಲೆತ್ತಾರು, ಆನಂದ ಗೌಡ ಬೇರಿಕೆ(ಬಿಎಸ್‌ಎನ್‌ಎಲ್), ಹರೀಶ್ ಗೌಡ ಸುಣ್ಣಾಜೆ, ಕೃಷ್ಣಪ್ಪ ಗೌಡ ಮಾಲೆತ್ತಾರು, ಆದರ್ಶ್ ಜೆ.ಶೆಟ್ಟಿ ಕನಡಕುಮೇರು. ದಿನೇಶ್ ಅಚಾರ್ಯ ಸವಣೂರು, ಶೈಲೇಷ್ ಭಂಡಾರಿ ಸವಣೂರು, ಯತೀನ್ ಮಾಲೆತ್ತಾರು, ಪ್ರತೀಕ್ ಮಾಲೆತ್ತಾರು, ಪ್ರದೀಪ್ ಸುಣ್ಣಾಜೆ, ವಿಜಯ ಕನಡ ಕೋಡಿಬೈಲು, ಶೀನಪ್ಪ ಗೌಡ ಕೊವೆತ್ತೋಡಿರವರುಗಳು ಉಪಸ್ಥಿತರಿದ್ದರು.

 

 

 

 

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.