ಕೋಲ್ಪೆ ದೈವಸ್ಥಾನದಲ್ಲಿ, ಮಿತ್ತೂರು ರಾಮನಗರದಲ್ಲಿ ನಡೆಯಲಿರುವ ನೇಮೊತ್ಸವದ ದಿನಾಂಕ ಬದಲಾವಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ವಿಟ್ಲ: ವೀಕೆಂಡ್ ಕರ್ಪ್ಯೂ ಹಿನ್ನೆಲೆಯಲ್ಲಿ‌ಸರಕಾರದ  ಮಾರ್ಗ ಸೂಚಿಯಂತೆ ಕೋಲ್ಪೆ ದೈವಸ್ಥಾನದಲ್ಲಿ ಹಾಗೂ ಮಿತ್ತೂರು ರಾಮನಗರದಲ್ಲಿ ನಡೆಯಬೇಕಾಗಿದ್ದ ನೇಮೋತ್ಸವವನ್ನು ಬದಲಾಯಿಸಲಾಗಿದೆ. ಜ. 15ರಂದು  ಕೋಲ್ಪೆ ಭಂಡಾರ ಮನೆಯಿಂದ ಭಂಡಾರ ತೆಗೆದು, ಜ.೧೬ರಂದು ಕೋಲ್ಪೆ ದೈವ ಸ್ಥಾನದಲ್ಲಿ ನೇಮೊತ್ಸವ ನಡೆಯಲಿದೆ. ಜ.೧೭ರಂದು ಕೋಲ್ಪೆ ದೈವ ಸ್ಥಾನದಿಂದ ಭಂಡಾರ ತೆಗೆದು ಮಿತ್ತೂರು ರಾಮನಗರಕ್ಕೆ ಬಂದು, ಜ. 18ರಂದು ಮಿತ್ತೂರು ರಾಮನಗರದಲ್ಲಿ  ಗಡಿ ನೇಮೊತ್ಸವ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.