ನೌಕ ದಳ ಎನ್.ಸಿ.ಸಿ.ಘಟಕದ ವಿದ್ಯಾರ್ಥಿಗಳಿಗೆ ಕಾರ್‍ಯಾಗಾರ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಶ್ರೀರಾಮ ಪ್ರೌಢಶಾಲೆಕಲ್ಲಡ್ಕದಎನ್.ಸಿ.ಸಿ.ನೇವಿ ಘಟಕದವಿದ್ಯಾರ್ಥಿಗಳಿಗೆ ಮಧುಕರ ಸಭಾಂಗಣದಲ್ಲಿಕಾರ್‍ಯಾಗಾರ ನಡೆಸಲಾಯಿತು.ಎನ್.ಸಿ.ಸಿ.ಘಟಕದತರಬೇತಿದಾರರಾದಮಂಗಳೂರು ನೇವಿ ಯುನಿಟ್‌ನಪಿ.ಎ ಸ್ಟಾಫ್‌ಅಮಿತ್‌ಕುಮಾರ್ ಪಿ.ಒ(ಯು.ಎಸ್) ಮತ್ತುಪಿ.ಎ ಸ್ಟಾಫ್‌ಸಂತೋಷ್‌ಕುಮಾರ್ ಪಿ.ಒ(೪ ಡಬ್ಲ್ಯೂ) ಇವರುಕಾರ್‍ಯಾಗಾರವನ್ನು ನಡೆಸಿಕೊಟ್ಟರು. ಪ್ರೌಢಶಾಲೆಯ೭೫ವಿದ್ಯಾರ್ಥಿಗಳುತರಬೇತಿಕಾರ್ಯಗಾರದಲ್ಲಿ ಭಾಗವಹಿಸಿದ್ದರು.

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದಅಧ್ಯಕ್ಷರುಡಾ| ಪ್ರಭಾಕರ್‌ಭಟ್‌ಕಲ್ಲಡ್ಕಕಾರ್ಯಕ್ರಮದಲ್ಲಿಉಪಸ್ಥಿತರಿದ್ದು ಎಲ್ಲರಿಗೆಶುಭ ಹಾರೈಸಿದರು.ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಶಾಂಭವಿ ಮಾತಾಜಿ, ಶಾಲಾ ಎನ್.ಸಿ.ಸಿ.ಘಟಕದಪ್ರಮುಖರಾದ ಪುರುಷೋತ್ತಮ ಶ್ರೀಮಾನ್ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.