ಕೋಲ್ಪೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಯಕ್ಷಗಾನ ತಾಳಮದ್ದಳೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೋಲ್ಪೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಿರುಷಷ್ಟಿ ಬಾಬ್ತು ಶ್ರೀ ಕೃಷ್ಣ ಭಟ್ ಉಂಡೆಮನೆ ಬಳಗದ ವತಿಯಿಂದ ” ಇಂದ್ರಜಿತು ಕಾಳಗ” ತಾಳಮದ್ದಳೆ ನಡೆಯಿತು.

ಹಿಮ್ಮೇಳದಲ್ಲಿ ಉಂಡೆಮನೆ ಶ್ರೀಕೃಷ್ಣ ಭಟ್ , ಮುರಳೀಧರ ಕಲ್ಲೂರಾಯ, ಅಚಿಂತ್ಯ ಕೃಷ್ಣ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀರಾಮ ( ಭಾಸ್ಕರ್ ಬಾರ್ಯ), ಇಂದ್ರಜಿತು( ಗುಂಡ್ಯಡ್ಕ ಈಶ್ವರ ಭಟ್ ), ಹನೂಮಂತ ಮತ್ತು ವಿಭೀಷಣ( ಕೇಶವ ಭಟ್ ಕೇಕನಾಜೆ ), ಮಾಯಾಸೀತೆ ( ನಾ.ಕಾರಂತ ಪೆರಾಜೆ ), ಲಕ್ಷ್ಮಣ ( ಕೇಕನಾಜೆ ಗಣೇಶ್ ಭಟ್ ), ಜಾಂಬವ ( ಅಶೋಕ ಸುಬ್ರಹ್ಮಣ್ಯ ಭಟ್ ಪೆರೋಡಿ ) ಸಹಕರಿಸಿದರು. ದೇವಳ ಅರ್ಚಕ ಹಾಗು ವ್ಯವಸ್ಥಾಪನಾಸಮಿತಿಯ ಪದಾಧಿಕಾರಿಗಳು ಕಲಾವಿದರನ್ನು ಗೌರವಿಸಿದರು. ಕೇಕನಾಜೆ ಕೇಶವ ಭಟ್ ಸ್ವಾಗತಿಸಿ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.