ಹೂವಿನ ಮಾರುಕಟ್ಟೆ ಬಳಿ ಅವೈಜ್ಞಾನಿಕ ಸ್ಲ್ಯಾಬ್ – ದುರಸ್ಥಿ ಕಾರ್ಯ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ ಪೌರಾಯುಕ್ತ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ತೆರಿಗೆ ವಸೂಲಿ ಅಭಿಯಾನದ ಸಂದರ್ಭ ಪೌರಾಯುಕ್ತರು ಹೂವಿನ ಮಾರುಕಟ್ಟೆಯ ಬಳಿ ಅವೈಜ್ಞಾನಿವಾಗಿ ಅಳವಡಿಸಿದ ಸ್ಲ್ಯಾಬ್‌ಗಳನ್ನು ನೋಡಿ ದುರಸ್ಥಿ ಕಾರ್ಯ ನಡೆಸುವಂತೆ ಅಭಿಯಾನದಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳಿಗೆ ಸೂಚಿಸಿದರು.


ಹೂವಿನ ಮಾರುಕಟ್ಟೆ ಬಳಿಯಿಂದ ಹೋಗುತ್ತಿದ್ದ ಪೌರಾಯುಕ್ತರಿಗೆ ಅವೈಜ್ಞಾನಿಕ ಸ್ಲ್ಯಾಬ್ ಕಂಡು ಈ ಕುರಿತು ತನ್ನೊಂದಿಗಿದ್ದ ಅಧಿಕಾರಿಗಳನ್ನು ಪಶ್ನಿಸಿದರು. ಇದೇ ವೇಳೆ ಅಲ್ಲೇ ಇದ್ದ ಮಾಜಿ ಪುರಸಭಾಧ್ಯಕ್ಷ ರಾಜೇಶ್ ಬನ್ನೂರು ಅವರು ಈ ಭಾಗದಲ್ಲಿ ನಡೆದು ಕೊಂಡು ಹೋಗುವ ಹಲವು ಮಂದಿ ಆಯ ತಪ್ಪಿ ಬಿದಿದ್ದಾರೆ ಎಂದು ಪೌರಾಯುಕ್ತರ ಗಮನಕ್ಕೆ ತಂದರು. ಪೌರಾಯುಕ್ತರು ಈ ಕುರಿತು ದುರಸ್ಥಿ ಕಾರ್ಯ ಮಾಡುವ ಕುರಿತು ವರದಿ ನೀಡಲು ತನ್ನೊಂದಿಗಿದ್ದ ಅಧಿಕಾರಿಗಳಿಗೆ ತಿಳಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.