ಕೌಡಿಚ್ಚಾರು ಶ್ರೀಕೃಷ್ಣ ಭಜನಾ ಮಂದಿರದಲ್ಲಿ ಭಜನಾ ಮಂಗಳೋತ್ಸವ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

 

ಅರಿಯಡ್ಕ : ಕೌಡಿಚ್ಚಾರು ಶ್ರೀಕೃಷ್ಣ ಭಜನಾ ಮಂದಿರದಲ್ಲಿ ಜ.೭ರಂದು ೩೯ನೇ ವರ್ಷದ ಭಜನಾ ಮಂಗಳೋತ್ಸವ ನಡೆಯಿತು. ಈ ಭಜನಾ ಕಾರ್ಯಕ್ರಮಲ್ಲಿ ಶ್ರೀಕೃಷ್ಣ ಭಜನಾ ಮಂದಿರ ಕೌಡಿಚ್ಚಾರು, ತುಡರ್ ಭಜನಾ ಸಂಘ ನನ್ಯ ಕಾವು, ವೆಂಕಟ್ರಮಣ ಭಜನಾ ಸಂಘ ಮಡ್ಯಂಗಳ, ಮಹಾಲಿಂಗೇಶ್ವರ ಮಹಿಳಾ ಭಜನಾ ಮಂಡಳಿ ಬೆಟ್ಟಂಪಾಡಿ, ಮಹಾಲಕ್ಷ್ಮಿ ಮಹಿಳಾ ಭಜನಾ ಮಂಡಳಿ ಸುಳ್ಯಪದವು, ದುರ್ಗಾವಾಹಿನಿ ಮಹಿಳಾ ಭಜನಾ ಸಂಘ ಮಾಣಿಯಡ್ಕ ಕಾವು, ಅಯ್ಯಪ್ಪ ಮಹಿಳಾ ಭಜನಾ ಮಂಡಳಿ ಪೆರಿಗೇರಿ, ರಾಮಕೃಷ್ಣ ಮತ್ತು ಮುತ್ತು ಮಾರಿಯಮ್ಮ ಭಜನಾ ಸಂಘ ಕೌಡಿಚ್ಚಾರು ಮತ್ತು ಮೀರಾ ಭಜನಾ ಮಂಡಳಿ ಕೌಡಿಚ್ಚಾರು ಮುಂತಾದ ಭಜನಾ ಮಂಡಳಿ ಸದಸ್ಯರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಶ್ರೀಕೃಷ್ಣ ಭಜನಾ ಮಂದಿರದ ಅಧ್ಯಕ್ಷರು, ಸದಸ್ಯರು, ಆಡಳಿತ ಸಮಿತಿ, ಭಜನಾ ಸಂಕೀರ್ತನಾ ಸಮಿತಿ, ಜೀರ್ಣೋದ್ಧಾರ ಸಮಿತಿ ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.