ಮಂಡ್ಯ ಗೋಶಾಲೆ ಸೇರಿದ 21ಗಂಡು ಕರು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ನೆಲ್ಯಾಡಿ: ನೆಲ್ಯಾಡಿ ಭಾಗದ ಸುಮಾರು 21 ಗಂಡು ಕರುಗಳನ್ನು ನೆಲ್ಯಾಡಿ ಹಿಂದೂ ಜಾಗರಣ ವೇದಿಕೆ ನೇತೃತ್ವದಲ್ಲಿ ಮಂಡ್ಯ ಶ್ರೇಯಸ್ ಇಂಟರ್ ನ್ಯಾಷನಲ್ ಗೋ ಶಾಲೆಗೆ ಸೇರಿಸಲಾಯಿತು.


ಕಡಬ ತಾಲೂಕು ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ ಮಲ್ಲೇಶ್, ನೆಲ್ಯಾಡಿ ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ ಯಶವಂತ್, ಪ್ರಧಾನ ಕಾರ್ಯದರ್ಶಿ ಅನಿಲ್ ರೈ ಹಾರ್ಪಳ, ಶಿವರಾಮ ರೈ ಗುತ್ತು, ಮೋಹನ್ ಶಿಶಿಲ, ದಿನೇಶ್ ಬಂಗೇರ ಕೊಣಾಲು, ಹರೀಶ್ ನೆಕ್ಕಿಲಾಡಿ, ವಿನೋದ್ ಶೆಟ್ಟಿ, ಮೋಹನ್ ಕಟ್ಟೆಮಜಲು, ಸುದೀಪ್ ಶೆಟ್ಟಿ ಪಟ್ಟೆ ಮತ್ತಿತರರ ನೇತೃತ್ವದಲ್ಲಿ ನೆಲ್ಯಾಡಿಯಿಂದ 21 ಗಂಡು ಕರುಗಳನ್ನು ಮಂಡ್ಯ ಶ್ರೇಯಸ್ ಇಂಟರ್ ನ್ಯಾಷನಲ್ ಗೋ ಶಾಲೆಗೆ ಸಾಗಾಟ ಮಾಡಲಾಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.