ಕಾಯಿಮಣ ಸಜಂಕು- ನಾಣಿಲ ಸಂಪರ್ಕ ರಸ್ತೆಗೆ ಕಿಂಡಿ ಅಣೆಕಟ್ಟು ನಿರ್ಮಾಣ ಕಾಮಗಾರಿಗೆ ಚಾಲನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಾಣಿಯೂರು: ಕಾಯಿಮಣ ಗ್ರಾಮದ ಅಂಕಜಾಲು, ಸಜಂಕು ಮರಕ್ಕಡ, ನಾಣಿಲ ಸಂಪರ್ಕ ಕಲ್ಪಿಸುವ ರಸ್ತೆಗೆ ಸಜಂಕು ಎಂಬಲ್ಲಿ ಸಣ್ಣ ನೀರಾವರಿ ಯೋಜನೆಯಡಿ ಜಿಲ್ಲಾ ಉಸ್ತುವಾರಿ ಸಚಿವರು, ಸುಳ್ಯ ಕ್ಷೇತ್ರದ ಶಾಸಕ ಎಸ್. ಅಂಗಾರರವರ 1.5 ಕೋಟಿ ಅನುದಾನದಲ್ಲಿ ನಿರ್ಮಾಣ ವಾಗುತ್ತಿರುವ ಕಿಂಡಿ ಅಣೆಕಟ್ಟು ಮತ್ತು ಸೇತುವೆ ನಿರ್ಮಾಣ ಕಾಮಗಾರಿಗೆ ಜಿನ್ನಪ್ಪ ಗೌಡ ಕಳುವಾಜೆ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು.

ಈ ಸಂರ‍್ಭದಲ್ಲಿ ಸುಳ್ಯ ಬಿಜೆಪಿ ಮಂಡಲ ಸಮಿತಿಯ ಪ್ರಧಾನ ಕರ‍್ಯರ‍್ಶಿ ರಾಕೇಶ್ ರೈ ಕೆಡೆಂಜಿ, ಸವಣೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಗಣೇಶ್ ಉದನಡ್ಕ, ಬೆಳಂದೂರು ಶಕ್ತಿ ಕೇಂದ್ರದ ಅಧ್ಯಕ್ಷ ಮೋಹನ್ ಅಗಳಿ, ಬೆಳಂದೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಲೋಹಿತಾಕ್ಷ ಕೆಡೆಂಜಿಕಟ್ಟ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ  ಪ್ರಮೀಳಾ ಜನರ್ದನ, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಲಲಿತಾ ಈಶ್ವರ, ಗ್ರಾಮ ಪಂಚಾಯತ್ ಸದಸ್ಯರಾದ ಜಯಂತ ಅಬೀರ, ಪ್ರವೀಣ್ ಕೆರೆನಾರು, ಉಮೇಶ್ವರಿ ಅಗಳಿ, ಗೀತಾ, ಪಾರ್ವತಿ, ಸವಣೂರು ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರಾದ ತಿಮ್ಮಪ್ಪ ಗೌಡ ಮುಂಡಾಳ, ಅಗಳಿ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಮಾಧವಿ ಬೊಮ್ಮೊಡಿ, ಗ್ರಾಮಸ್ಥರಾದ ಭಾಸ್ಕರ ಕಳುವಾಜೆ, ಜನಾರ್ದನ ಆಚಾರ್ಯ ಕಾಣಿಯೂರು, ಯಶವಂತ ಕಳುವಾಜೆ, ವೇಣುಗೋಪಾಲ್ ಕಳುವಾಜೆ, ಜಯಪ್ರಕಾಶ್ ಕಳುವಾಜೆ, ಕುಕ್ಕಪ್ಪ ಗೌಡ ಮರಕ್ಕಡ, ಅಶೋಕ, ಸುಧೀರ್ ಮರಕ್ಕಡ, ತಿಮ್ಮಪ್ಪ ಗೌಡ ಸಜಂಕು, ಬೆಳಿಯಪ್ಪ ಗೌಡ ಸಜಂಕು, ಚೇತನ್ ಸಜಂಕು, ಶ್ಯಾಮಲಾ ಸಜಂಕು, ಪುಟ್ಟಣ್ಣ ಸಜಂಕು, ಕುಶಾಲಪ್ಪ ಸಜಂಕು, ಆನಂದ ಗೌಡ ನಾಯಿತಡ್ಕ, ವೆಂಕಟ್ರಮಣ ನಾಯಿತಡ್ಕ, ಜನಾರ್ದನ ನಾಯ್ಕ ಸಜಂಕು, ಜಯಂತ ಮುಂಡಾಳ, ನಾರಾಯಣ ಪುಳಿತ್ತಡಿ, ರಾಧಾಕೃಷ್ಣ ಮುಂಡಾಳ, ಪೂವಣಿ ಗೌಡ, ಗುತ್ತಿಗೆ ದಾರರಾದ ಹಸೈನಾರ್ ಕಾಸರಗೋಡು ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.