ವೀಕೆಂಡ್ ಕರ್ಪ್ಯೂ: ಕಡಬದಲ್ಲಿ ಪೋಲಿಸ್ ಬಿಗು ತಪಾಸಣೆ

0

 

ಕಡಬ: ವೀಕೆಂಡ್ ಕರ್ಪ್ಯೂ ಹಿನ್ನೆಲೆಯಲ್ಲಿ ಕಡಬದಲ್ಲಿ ಪೋಲಿಸ್ ತಪಾಸಣೆ ಬಿಗುಗೊಂಡಿದೆ. ಅಗತ್ಯ ವಸ್ತುಗಳ ಮಾರಾಟ ಕ್ಕೆ ಅವಕಾಶ ನೀಡಲಾಗಿರುವ ಹಿನ್ನೆಲೆಯಲ್ಲಿ ದಿನಸಿ,ಮೀನು, ಮಾಂಸ, ಬೇಕರಿ, ಹಾಲು, ಹೋಟೆಲ್ ಗಳು, ಬೀದಿ ಬದಿ ವ್ಯಾಪಾರಿಗಳು ವ್ಯಾಪಾರ ನಡೆಸುತ್ತಿದ್ದಾರೆ. ಆದರೆ ಕಡಬ ಪೇಟೆಯಲ್ಲಿ ಬ್ಯಾರಿಕೇಡ್ ಗಳನ್ನು ಹಾಕಲಾಗಿದ್ದು ಪೋಲಿಸರು ತಪಾಸಣೆ ಬಿಗಿಗೊಳಿಸಿದ್ದಾರೆ. ಸರಕಾರಿ ಬಸ್ಸುಗಳ ಸಂಚಾರ ಕಡಿಮೆಯಾಗಿದೆ, ಅಟೋ ರಿಕ್ಷಾಗಳು ಸಂಚಾರ ನಡೆಸುತ್ತಿವೆ. ಜನ ಸಂಚಾರವೂ ವಿರಳವಾಗಿದೆ.

LEAVE A REPLY

Please enter your comment!
Please enter your name here