ಚಾರ್ವಾಕ ಬಾರೆಂಗಳ ಗುತ್ತಿನ ಉಳ್ಲಾಕುಲು ಮತ್ತು ಪರಿವಾರ ದೈವಗಳ ನೇಮೋತ್ಸವ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಾಣಿಯೂರು: ಚಾರ್ವಾಕ ಗ್ರಾಮದ ಬಾರೆಂಗಳ ಗುತ್ತಿನ ಉಳ್ಳಾಕುಲು ಮತ್ತು ಪರಿವಾರ ದೈವಗಳ ನೇಮೋತ್ಸವವು ಪದ್ಮುಂಜ ಶ್ರೀ ವಿಜಯಕುಮಾರ್ ತಂತ್ರಿಗಳ ಮಾರ್ಗದರ್ಶನದಲ್ಲಿ ಜ 7ರಂದು ನಡೆಯಿತು. ಜ ೭ರಂದು ಬೆಳಿಗ್ಗೆ ಶುದ್ಧಿಕಲಶ, ನಾಗರಾಧನೆ ಹಾಗೂ ದೈವಗಳಿಗೆ ತಂಬಿಲ ಸೇವೆ ನಡೆದು, ಸಂಜೆ ಉಳ್ಳಾಕುಲು ಅರಸು ದೈವಗಳ ಭಂಡಾರ ತೆಗೆದು, ನೇಮೋತ್ಸವ, ಪ್ರಸಾದ ವಿತರಣೆ, ಬಳಿಕ ಅನ್ನಸಂತರ್ಪಣೆ ನಡೆಯಿತು. ಜ ೮ರಂದು ಪೂರ್ವಾಹ್ನ ವ್ಯಾಘ್ರ ಚಾಮುಂಡಿ ದೈವದ ಪ್ರಸಾದ ವಿತರಣೆ ನಡೆಯಿತು. ಕುಶಾಲಪ್ಪ ಗೌಡ ಅಭಿಕಾರ, ಇಡ್ಯಡ್ಕ ಮೋಹನ ಗೌಡ, ಡಾ| ಆಶಾ ಅಭಿಕಾರ ಬಾರೆಂಗಳ ಗುತ್ತು ಉಪಸ್ಥಿತರಿದ್ದರು. ಹಲವಾರು ಮಂದಿ ನೇಮೋತ್ಸವಕ್ಕೆ ಆಗಮಿಸಿ ಪ್ರಸಾದ ಸ್ವೀಕರಿಸಿದರು.

 

 

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.