ಎಸ್ಕೆಎಸ್ಸೆಸ್ಸೆಫ್ ಕೊಳ್ತಿಗೆ ಶಾಖೆಯ ಅಧ್ಯಕ್ಷರಾಗಿ ಅಶ್ರಫ್ ಪೆರ್ಲಂಪಾಡಿ; ಪ್ರ.ಕಾರ್ಯದರ್ಶಿಯಾಗಿ ಝಿಯಾದ್ ದಾಸರಮೂಲೆ ಆಯ್ಕೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಎಸ್ಕೆಎಸ್ಸೆಸ್ಸೆಫ್ ಕೊಳ್ತಿಗೆ ಶಾಖೆಯ 2022-24ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಸಲಾಗಿದ್ದು ಅಧ್ಯಕ್ಷರಾಗಿ ಅಶ್ರಫ್ ಪೆರ್ಲಂಪಾಡಿ ಹಾಗೂ ಪ್ರ.ಕಾರ್ಯದರ್ಶಿಯಾಗಿ ಝಿಯಾದ್ ದಾಸರಮೂಲೆ ಆಯ್ಕೆಯಾಗಿದ್ದಾರೆ. ಕೋಶಾಧಿಕಾರಿಯಾಗಿ ರಿನಾಸ್ ಕುಂಡಡ್ಕ ಉಪಾಧ್ಯಕ್ಷರಾಗಿ ಮುಹಮ್ಮದ್ ಶಾಫಿ ಪಳ್ಳಿಕ್ಕಾಳ್ ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ನಾಸಿರ್ ಪೆರ್ಲಂಪಾಡಿ ಆಯ್ಕೆಯಾಗಿದ್ದಾರೆ.

ಅಶ್ರಫ್ ಪೆರ್ಲಂಪಾಡಿ
ಝಿಯಾದ್ ದಾಸರಮೂಲೆ
ರಿನಾಸ್ ಕುಂಡಡ್ಕ
ನಾಸಿರ್ ಪೆರ್ಲಂಪಾಡಿ

ಇಬಾದ್ ಕಾರ್ಯದರ್ಶಿಯಾಗಿ ಅಹ್ಮದ್ ಶುಹೈಬ್ ಎಕ್ಕಡ್ಕ, ಸಹಚಾರಿ ಕಾರ್ಯದರ್ಶಿಯಾಗಿ ಅಬ್ದುಲ್ ಬಾರಿ ಬೈಲೊಡಿ, ವಿಖಾಯ ಕಾರ್ಯದರ್ಶಿಯಾಗಿ ಉಮ್ಮರುಲ್ ಅರ್ಷದ್ ಪೆರ್ಲಂಪಾಡಿ, ಸರ್ಗಾಲಯ ಕಾರ್ಯದರ್ಶಿಯಾಗಿ ಟಿ ಎಂ ಇರ್ಷಾದ್ ಪೆರ್ಲಂಪಾಡಿ, ಟ್ರೆಂಡ್ ಕಾರ್ಯದರ್ಶಿಯಾಗಿ ಶರೀಫ್ ಪೆರ್ಲಂಪಾಡಿ, ತ್ವಲಬಾ ಕಾರ್ಯದರ್ಶಿಯಾಗಿ ಝೈದ್ ದಾಸರಮೂಲೆ, ಕ್ಯಾಂಪಸ್ ವಿಂಗ್ ಕಾರ್ಯದರ್ಶಿಯಾಗಿ ಝಾಹಿದ್ ಎಕ್ಕಡ್ಕ ಆಯ್ಕೆಯಾಗಿದ್ದಾರೆ. ಅಶ್ರಫ್ ಪೆರ್ಲಂಪಾಡಿ ಅಧ್ಯಕ್ಷತೆ ವಹಿಸಿದ್ದರು. ಅಶ್ರಫ್ ರಹ್ಮಾನಿ ವೀರಮಂಗಲ ಮತ್ತು ಯೂಸುಫ್ ಮುಂಡೊಲೆ ವೀಕ್ಷಕರಾಗಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.