ಕ್ಲಸ್ಟರ್ ಹಂತದ ಪ್ರತಿಭಾ ಕಾರಂಜಿ : ಮರ್ಕಂಜ ಶಾಲೆಗೆ ಹಲವು ಬಹುಮಾನ

0

 

 

2022-23 ನೇ ಸಾಲಿನ ಸ. ಮಾ. ಹಿ. ಪ್ರಾ. ಶಾಲೆ ಅರಂತೋಡು ಇಲ್ಲಿ ನಡೆದ ಕ್ಲಸ್ಟರ್ ಹಂತದ ಪ್ರತಿಭಾ ಕಾರಂಜಿಯಲ್ಲಿ ಸ. ಹಿ. ಪ್ರಾ ಶಾಲೆ ಮಿತ್ತಡ್ಕ ಮರ್ಕಂಜ ಶಾಲೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾಗಿದ್ದಾರೆ.
ಸನತ್ – ಆಶುಭಾಷಣ ಪ್ರಥಮ, ಇಂಗ್ಲಿಷ್ ಕಂಠಪಾಠ ತೃತೀಯ
ಉಜ್ವಲ್ – ಕಥೆ ಹೇಳುವುದು ಪ್ರಥಮ
ಪ್ರಿಯಾಲಿ ಆರ್ – ಲಘು ಸಂಗೀತ ಪ್ರಥಮ
ಪೂಜಾ ಬೀ ಎನ್ – ಕನ್ನಡ ಭಾಷಣ ತೃತೀಯ
ಶ್ರುತಿ – ಅಭಿನಯ ಗೀತೆ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here