ಜೆ.ಕೆ ಟೂರ್‍ಸ್&ಟ್ರಾವೆಲ್ಸ್‌ನಿಂದ ತಿರುಪತಿ ಪ್ಯಾಕೇಜ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ರೈಲ್ವೇ ನಿಲ್ದಾಣದ ಮುಂಭಾಗದ ಸಂಕೀರ್ಣದಲ್ಲಿರುವ ಜೆ.ಕೆ ಟೂರ್‍ಸ್ ಟ್ರಾವೆಲ್ಸ್ ಪ್ರತಿ ಸೋಮವಾರ ಹಾಗೂ ಶುಕ್ರವಾರ 3 ದಿನಗಳ ತಿರುಪತಿ ಪ್ಯಾಕೇಜ್ ಟೂರ್ ಪ್ರಾರಂಭಗೊಂಡಿದೆ. ಪ್ರಮುಖ ಯಾತ್ರಾ ಸ್ಥಳಗಳಾದ ತಿರುಪತಿ, ಪದ್ಮಾವತಿ ಕಾಳಹಸ್ತಿ, ಮಗಪುರಂ ಶ್ರೀನಿವಾಸ ಇಸ್ಕಾನ್ ಹಾಗೂ ಈ ಎಲ್ಲಾ ಕೇಂದ್ರಗಳಿಗೆ ಭೇಟಿ ಜೊತೆಗೆ ಶೀಘ್ರ ದೇವರ ದರ್ಶನ ವ್ಯವಸ್ಥೆ ಹಾಗೂ ಮುಡಿಪು ಸಲ್ಲಿಸುವ ಅವಕಾಶವಿದ್ದು, ಯಾತ್ರೆಗೆ ತೆರಳುವವರು ಹೆಸರು ನೋಂದಾಯಿಸಿಕೊಳ್ಳಬಹುದು. ಬಾಡಿಗೆಗೆ ವಾಹನ ಬೇಕಾದವರು ಮತ್ತು ಬಾಡಿಗೆಗಾಗಿ ವಾಹನ ನೀಡುವವರಿದ್ದರೆ ಕಛೇರಿಯನ್ನು ಸಂಪರ್ಕಿಸಬಹುದು ಅಥವಾ 9945277507, 9108550105/88  ಮಾಡವಂತೆ ಸಂಸ್ಥೆಯ ಮುಖ್ಯಸ್ಥ ಜಯರಾಮ್ ಕುಲಾಲ್ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.