ಐವರ್ನಾಡು : ಗೆಳೆಯರ ಬಳಗ ದೇರಾಜೆ ನೂತನ ಪದಾಧಿಕಾರಿಗಳ ಆಯ್ಕೆ

0

 

 

ಗೌರವಾಧ್ಯಕ್ಷರಾಗಿ ದೇವಿಪ್ರಸಾದ್ ಎಸ್.ಎನ್.
ಅಧ್ಯಕ್ಷರಾಗಿ ಅರುಣ್ ಗುತ್ತಿಗಾರುಮೂಲೆ, ಕಾರ್ಯದರ್ಶಿ ಅನಿಲ್ ದೇರಾಜೆ

ಐವರ್ನಾಡಿನ ಗೆಳೆಯರ ಬಳಗ ದೇರಾಜೆ ಇದರ ಮುಂದಿನ ಮೂರು ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆಯು ಆ.31 ರಂದು ಗಣೇಶ ಚತುರ್ಥಿ ದಿನ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯಿತು.


ಗೌರವಾಧ್ಯಕ್ಷರಾಗಿ ದೇವಿಪ್ರಸಾದ್ ಎಸ್. ಎನ್.,
ಗೌರವ ಸಲಹೆಗಾರರಾಗಿ ನಂದಕುಮಾರ್ ಬಾರೆತಡ್ಕ, ಹರಿಶ್ಚಂದ್ರ ಎಸ್. ಎನ್, ಅಜಿತ್ ಗುತ್ತಿಗಾರುಮೂಲೆ.
ಅಧ್ಯಕ್ಷರಾಗಿ ಅರುಣ್ ಗುತ್ತಿಗಾರುಮೂಲೆ
ಉಪಾಧ್ಯಕ್ಷರುಗಳಾಗಿ ಬಾಲಚಂದ್ರ ಕುದ್ಪಾಜೆ, ಚಂದ್ರಶೇಖರ ಕೊಯಿಲ ಆಯ್ಕೆಯಾದರು.


ಕಾರ್ಯದರ್ಶಿಯಾಗಿ ಅನಿಲ್ ದೇರಾಜೆ,
ಜತೆ ಕಾರ್ಯದರ್ಶಿಯಾಗಿ ರಕ್ಷಿತ್ ಸಾರಕುಟೇಲು, ಲವಕುಮಾರ್ ಬಾರೆತಡ್ಕ.
ಖಜಾಂಜಿಯಾಗಿ ನವೀನ್ ಸಾರಕುಟೆಲು ಆಯ್ಕೆಯಾದರು.
ಕ್ರೀಡಾ ಕಾರ್ಯದರ್ಶಿಯಾಗಿ ನಿಶ್ಚಿತ್ ಗುತ್ತಿಗಾರುಮೂಲೆ.
ಜತೆ ಕ್ರೀಡಾ ಕಾರ್ಯದರ್ಶಿಯಾಗಿ ಪ್ರೀತಂ ಕೋಡ್ತೀಲು.
ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಕೌಶಿಕ್ ನಿಡ್ಡಾಜೆ.
ಜತೆ ಸಾಂಸ್ಕೃತಿಕ ಕಾರ್ಯದರ್ಶಿ ಯಾಗಿ ವಿನಯ್ ಕುದ್ಪಾಜೆ ಆಯ್ಕೆಯಾದರು.
ಸದಸ್ಯರುಗಳಾಗಿ
ಯಶವಂತ್ ಬಾರೆತಡ್ಕ
ಚೇತನ್ ಬೋಳುಗುಡ್ಡೆ,
ಗುರುಪ್ರಸಾದ್ ಚಾಕೋಟೆ,
ಪ್ರವೀಣ ಎಣ್ಣೆಕಳ,
ತನೀಶ್ ಗುತ್ತಿಗಾರುಮೂಲೆ,
ತನುಷ್ ಬಾರೆತಡ್ಕ,
ಪುನೀತ್ ಚಾಕೋಟೆ,
ಕೀರ್ತನ್ ಬೋಳುಗುಡ್ಡೆ,
ರೇಣುಕಾಪ್ರಸಾದ್ ಚಾಕೋಟೆ,
ಪ್ರಸಾದ್ ಕೋಡ್ತೀಲು,
ಚರಣ್ ನಿಡ್ಡಾಜೆ,
ಅನಿಲ್ ಗುತ್ತಿಗಾರುಮೂಲೆ,
ವೇಣುಗೋಪಾಲ್ ಕೋಲ್ಚಾರ್ ಆಯ್ಕೆಯಾದರು.

LEAVE A REPLY

Please enter your comment!
Please enter your name here