ಸವಣೂರು ಜಾತ್ರೋತ್ಸವದ ಪ್ರಯುಕ್ತ ದೇವಾಲಯದಲ್ಲಿ ಸ್ವಚ್ಚತಾ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಜ.14 ರಂದು ಮಕರ ಸಂಕ್ರಮಣದ ಪ್ರಯಕ್ತ ಅರ್ಧ ಏಕಾಹ ಭಜನೆ ಹಾಗೂ ಫೆ.7 ಮತ್ತು 8.ರಂದು ನಡೆಯಲಿರುವ ಸವಣೂರು ಶ್ರೀ ವಿಷ್ಣುಮೂರ್ತಿ ದೇವಾಲಯದ ಜಾತ್ರೋತ್ಸವದ ಪ್ರಯುಕ್ತ ಊರ ಭಕ್ತಾಭಿಮಾನಿಗಳಿಂದ ಜ.9 ರಂದು ಸ್ವಚ್ಚತಾ ಕಾರ್ಯಕ್ರಮ ದೇವಾಲಯದಲ್ಲಿ ಜರಗಿತು.

ದೇವಾಲಯದ ಆಡಳಿತ ಸಮಿತಿಯ ಅಧ್ಯಕ್ಷ ಸವಣೂರುಗುತ್ತು ವೆಂಕಪ್ಪ ಶೆಟ್ಟಿ, ಗ್ರಾಮ ದೈವಗಳ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಪ್ರಜ್ವಲ್ ಕೆ.ಆರ್, ಕೋಡಿಬೈಲು, ಊರ ಪ್ರಮುಖರಾದ ಶಿವಪ್ಪ ಗೌಡ ಗುರುಪುಂತ್ತಾರು, ಸತೀಶ್ ಬಲ್ಯಾಯ ಕನಡಕುಮೇರು, ಜಯರಾಮ ಗೌಡ ಗುರುಪುಂತ್ತಾರು, ಜಯರಾಮ ರೈ ಕನಡಕುಮೇರು, ಕೀರ್ತನ್ ಕೋಡಿಬೈಲು, ಮೀನಾಕ್ಷಿ ಶೆಟ್ಟಿ ಬಾರಿಕೆ, ಗಾಯತ್ರಿ ಬಾರಿಕೆ ಸಹಿತ ಅನೇಕ ಮಂದಿ ಭಾಗವಹಿಸಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.