ಸವಣೂರು ಸ.ಪೂ.ಕಾಲೇಜಿನ ಉಪನ್ಯಾಸಕ ಬಿ.ವಿ.ಸೂರ್ಯನಾರಾಯಣರವರಿಗೆ ಬೀಳ್ಕೋಡುಗೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸವಣೂರು ಸ.ಪ.ಪೂ.ಕಾಲೇಜಿನಲ್ಲಿ ಪ್ರಭಾರ ಪ್ರಾಂಶುಪಾಲರಾಗಿ ಮತ್ತು ಉಪನ್ಯಾಸಕರಾಗಿ 6 ವರುಷಗಳ ಕಾಲ ಸೇವೆ ಸಲ್ಲಿಸಿ, ಪ್ರಾಂಶುಪಾಲರಾಗಿ ಭಡ್ತಿಗೊಂಡು ಬೆಳ್ಳಾರೆ ಕಾಲೇಜಿಗೆ ವರ್ಗಾವಣೆಯಾದ ಬಿ.ವಿ.ಸೂರ್ಯನಾರಾಯಣರವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿ, ಬೀಳ್ಕೊಡುಗೆ ನೀಡಲಾಯಿತು.

 

ಸಮಾರಂಭದಲ್ಲಿ ಸಚಿವ ಎಸ್.ಅಂಗಾರ, ಸಂಸದ ನಳಿನ್ ಕುಮಾರ್ ಕಟೀಲ್, ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು, ಸಂಸ್ಥೆಯ ಕಾರ್ಯಾಧ್ಯಕ್ಷ ಹಾಗೂ ಸವಣೂರು ಗ್ರಾ. ಪಂ. ಸದಸ್ಯ ಗಿರಿಶಂಕರ್ ಸುಲಾಯ, ಅಕ್ರಮ-ಸಕ್ರಮ ಸಮಿತಿ ಸದಸ್ಯ ರಾಕೇಶ್ ರೈ ಕೆಡೆಂಜಿ,ಜಿ.ಪಂ, ಮಾಜಿ ಸದಸ್ಯ ಹರೀಶ್ ಕಂಜಿಪಿಲಿ, ಕಟ್ಟಡ ಸಮಿತಿ ಅಧ್ಯಕ್ಷ ಪಿ.ಡಿ. ಕೃಷ್ಣಕುಮಾರ ರೈ, ಇಂಡಸ್ ಕಾಲೇಜ್ ನಿರ್ದೇಶಕ ರಘುನಾಥ ರೈ, ಕಾಣಿಯೂರು ಗ್ರಾ.ಪಂ. ಉಪಾಧ್ಯಕ್ಷ ಗಣೇಶ ಉದನಡ್ಕ, ಸವಣೂರು ಗ್ರಾ. ಪಂ. ಸದಸ್ಯ ಸತೀಶ್ ಅಂಗಡಿಮೂಲೆ, ಯುವಜನ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ್ ರೈ ಸೂಡಿಮುಳ್ಳು, ಸವಣೂರು ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ತಾರಾನಾಥ ಕಾಯರ್ಗ, ಗುತ್ತಿಗೆದಾರ ಪ್ರಜ್ವಲ್, ಸಚಿನ್ ಸವಣೂರು, ಸಂಸ್ಥೆಯ ಪ್ರಾಂಶುಪಾಲೆ ಪದ್ಮಾವತಿ, ಉಪನ್ಯಾಸಕರುಗಳಾದ ರಾಜೀವ ಶೆಟ್ಟಿ, ಶೋಭಾ, ರಾಜಶೇಖರ್, ನಾಗೇಶ್, ವಿದ್ಯಾಧರ ರೈ, ಶಶಿಕಲಾ, ಮಮತಾ, ಅಶ್ವಿನಿ, ಕುಸುಮ, ಅಮೃತಾ, ಚಿತ್ರಾ ರೈ, ದೈಹಿಕ ಶಿಕ್ಷಣ ಶಿಕ್ಷಕ ಮಾಮಚ್ಚನ್ , ಪ್ರೌಢಶಾಲೆ ವಿಭಾಗದ ಹಿರಿಯ ಪದವೀಧರ ಸಹ ಶಿಕ್ಷಕ ರಘು ಬಿ.ಆರ್., ಅಧ್ಯಾಪಕರಾದ ಗಣೇಶ್ ಮರಕಾಲ, ರೀನಾ ಎಂ. ಡಿ. ಬಿ.ವಿ. ಕಿಶನ್ ಸರಸ್ವತಿ ಎಂ. ನಯನಾ ಪಾಲೇಕರ್, ಕವಿತಾ ಸಿ.ಕೆ.,ರೇಖಾ ಹಾಗೂ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.