ಬೆಳ್ಳಾರೆಯಲ್ಲಿ ಭಾರೀ ಮಳೆ – ರಸ್ತೆಯಲ್ಲಿ ಹರಿಯುವ ನೀರು

0

ತೋಡಿನಂತಾದ ರಸ್ತೆ – ವಾಹನ ಸಂಚಾರಕ್ಕೆ ತೊಂದರೆ

ಬೆಳ್ಳಾರೆಯಲ್ಲಿ ಇಂದು ಸಂಜೆ ಸುರಿದ ಭಾರೀ ಮಳೆಗೆ ರಸ್ತೆ ತೋಡಿನಂತಾಗಿದೆ.

ಮಳೆ ನೀರು ರಸ್ತೆಯಲ್ಲಿ ಹರಿಯುತ್ತಿರುವುದರಿಂದ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

 

LEAVE A REPLY

Please enter your comment!
Please enter your name here