ಹೆಸರಾಂತ ಉಲ್ಲಾಸ್ ಐಸ್ ಕ್ರೀಂ ವಿತರಕ ಸಂಸ್ಥೆ ಶ್ರೀದುರ್ಗಾ ಶುಭಾರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕರಾವಳಿಯ ಜನತೆಯ ಮನ ಗೆದ್ದಿರುವ ಹೆಸರಾಂತ ಐಸ್ ಕ್ರೀಂ ತಯಾರಿಕಾ ಸಂಸ್ಥೆ ಉಲ್ಲಾಸ್ ಇದರ ಎಲ್ಲಾ ರೀತಿಯ ಉತ್ಪನ್ನವನ್ನು ಪುತ್ತೂರಿನ ಜನತೆಗೆ ಇನ್ನೂ ಸುಲಭ ರೀತಿಯಲ್ಲಿ ಸಿಗುವಂತೆ ಮಾಡುವಲ್ಲಿ ನೂತನ ವಿತರಕ ಸಂಸ್ಥೆ ಶ್ರೀದುರ್ಗಾ, ಜ. 10ರಂದು ಇಲ್ಲಿನ ಮುಖ್ಯ ರಸ್ತೆ ದರ್ಬೆ ರಾಜೇಶ್ ಪ್ರಸ್ ಬಳಿಯ, ವರದರಾಜ ಸಂಕೀರ್ಣದಲ್ಲಿ ಶುಭಾರಂಭಗೊಂಡಿತು. ಅರ್ಚಕ ಜಗದೀಶ ನೆಟ್ಲ ಕಲ್ಲಡ್ಕ ಪೂಜಾ ಕೈಂಕರ್ಯ ನೆರವೇರಿಸಿ, ಅತ್ಯುತ್ತಮ ರೀತಿಯ ಸೇವೆಯಿಂದ ಸಂಸ್ಥೆಯೂ ಅಭಿವೃದ್ಧಿ ಪಥದಲ್ಲಿ ಸಾಗಲಿ ಎಂದು ಶುಭಹಾರೈಸಿದರು.

ವರದರಾಜ ಸಂಕೀರ್ಣ ಮಾಲಕ ವಾಸುದೇವ ಪೈ ಸಂಸ್ಥೆಯ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ, ಗುಣಮಟ್ಟವುಳ್ಳ ಯಾವುದೇ ಉತ್ಪನ್ನಗಳು ಜನತೆಯ ಮನಸ್ಸು ನ್ನು ಗೆಲ್ಲುತ್ತದೆ,ಅದೇ ರೀತಿ ಉದ್ಯಮದಲ್ಲಿ ಯಶಸ್ಸು ನ್ನು ಕಾಣುತ್ತದೆ. ಈ ವಿತರಕ ಸಂಸ್ಥೆಯೂ ಕೂಡ ಎತ್ತರಕ್ಕೆ ಬೆಳೆದು ಯಶಸ್ಸು ಕಾಣಲಿಯೆಂದು ಹೇಳಿ ಹಾರೈಸಿದರು.

ಉಲ್ಲಾಸ್ ಸಂಸ್ಥೆ ಯಾ ಉದ್ಯೋಗಿಗಳಾದ ಬಾಲಕೃಷ್ಣ ನಗ್ರಿ, ಹುಸೇನ್ ನಗ್ರಿ, ಎಕ್ಸಿಕ್ಯೂಟಿವ್ ನಿಖಿತ್, ಮಾಲಕ ದೇವದಾಸ್ ರವರ ಮಾತೃಶ್ರೀ ಸೀತಾ ಡೊಂಬಯ್ಯ ಪೂಜಾರಿ, ಸಹೋದರರಾದ ಮೋಹನ್ ನೆಟ್ಲ, ಪದ್ಮನಾಭ ನೆಟ್ಲ, ಸಹೋದರಿಯರಾದ ವಿಜಯ ದೇಜಪ್ಪ ನೆಟ್ಲ, ಜಯಶ್ರೀ ಮೋನಪ್ಪ ಪುರುಷರಕಟ್ಟೆ, ನಿತಿನ್ ಪೂಜಾರಿ ನೆಟ್ಲ, ಮೀನಾಕ್ಷಿ ಪದ್ಮನಾಭ ಹಾಗೂ ವನಿತಾ ಮೋಹನ್ ಸಹಿತ ಹಲವು ಅತಿಥಿಗಳು ಹಾರೈಸಿದರು. ಬೇಬಿ ದೇವದಾಸ್ ಸ್ವಾಗತಿಸಿದರು.ಮಾಲಕ ದೇವದಾಸ್ ಸಹಕಾರ ಯಾಚಿಸಿದರು.

ಐಸ್ ಕ್ರೀಂ ತಯಾರಿಕೆಯಲ್ಲಿ , ಕರಾವಳಿಯ ಮನೆ ಮಾತಾಗಿರುವ ಹೆಸರಾಂತ ಉಲ್ಲಾಸ್ ಐಸ್ ಕ್ರೀಂ ಇದರ ತಾಲೂಕಿನ ವಿತರಣಾ ಸೇವೆಯನ್ನು ‘ಶ್ರೀ ದುರ್ಗಾ ‘ ಸಂಸ್ಥೆ ವಹಿಸಿಕೊಂಡಿದೆ. ಯಾವುದೇ ರೀತಿಯ ಶುಭ ಕಾರ್ಯಗಳಿಗೆ ಅತ್ಯುತ್ತಮ ದರದಲ್ಲೇ ಉತ್ಪನ್ನಗಳನ್ನು ,ಸೂಕ್ತ ಸಮಯಕ್ಕೆ ನಾವು ಒದಗಿಸುತ್ತೇವೆ.
ದೇವದಾಸ್
ಮಾಲಕ ,ಶ್ರೀ ದುರ್ಗಾ
ಮೊ :8197839098

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.