ಸುಳ್ಯದಲ್ಲಿ ಭಾರೀ ಮಳೆ – ಜಟ್ಟಿಪಳ್ಳ ಕೊಡಿಯಾಲಬೈಲ್ ರಸ್ತೆಯಲ್ಲಿ ಹರಿಯುವ ನೀರು

0

 

ರಸ್ತೆಯಲ್ಲೇ ಹೊಳೆಯಾಗಿ  ಹರಿಯುತ್ತಿರುವ ನೀರು

ವಿದ್ಯಾರ್ಥಿಗಳು ಸಾರ್ವಜನಿಕ ನಡೆದಾಡಲು ಹರ ಸಾಹಸ

ಸುಳ್ಯ ನಗರದಲ್ಲಿ ಇಂದು ಸಂಜೆ ಸುರಿದ ಭಾರೀ ಮಳೆಗೆ ರಸ್ತೆ ಹೊಳೆಯಾಗಿದೆ.

ಮಳೆ ನೀರು ರಸ್ತೆಯಲ್ಲಿ ಹರಿಯುತ್ತಿರುವುದರಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ಶಾಲಾಮಕ್ಕಳು ನಡೆದಾಡಲು ಸಾದ್ಯವಿಲ್ಲದ್ದ ಪರಿಸ್ಥಿತಿ ನಿರ್ಮಾಣ ವಾಗಿದೆ.
ಹೊಳೆಯಲ್ಲಿ ನೀರು ತುಂಬಿ ಹರಿಯುವ ರೀತಿಯಲ್ಲಿ ಜಟ್ಟಿಪಳ್ಳ ಬೊಳಿಯಮಜಲು ಕೊಡಿಯಾಲಬೈಲ್ ರಸ್ತೆಯಲ್ಲಿ ಹರಿಯುತ್ತಿದೆ.
ಚರಂಡಿ ಇದ್ದರು ಸಮರ್ಪಕವಾಗಿ ನೀರು ವ್ಯವಸ್ಥೆ ಇಲ್ಲದ ಜಾರಣ ರಸ್ತೆಯಲ್ಲಿ ನೀರು ಹರಿಯುತ್ತಿದೆ.
ಹಲವಾರು ವರ್ಷಗಳಿಂದ ಈ ಸಮಸ್ಯೆಗೆ ಪರಿಹಾರ ದೊರಕಲಿಲ್ಲ ಎಂದು ಸ್ಥಳೀಯ ನಿವಾಸಿಗಳು ದೂರುತ್ತಿದ್ದಾರೆ.

LEAVE A REPLY

Please enter your comment!
Please enter your name here