ಪುತ್ತೂರು, ಕಡಬ ತಾ.ಪಂ 2022 ಡೈರಿ ಬಿಡುಗಡೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ಕಡಬ ತಾಲೂಕು ಪಂಚಾಯತ್‌ನ ಮಾಹಿತಿಗಳನ್ನೊಳಗೊಂಡ 2022 ನೇ ಹೊಸ ಡೈರಿಯನ್ನು ತಾ.ಪಂ ಆಡಳಿತಾಧಿಕಾರಿ ಕೆ.ಎಸ್ ಸಂಧ್ಯಾ ಅವರು ಜ.10 ತಾ.ಪಂ ಕಚೇರಿಯಲ್ಲಿ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ, ಸಹಾಯಕ ನಿರ್ದೇಶಕಿ ಶೈಲಜಾ, ಕಡಬ ತಾಲೂಕಿನ ಸಹಾಯಕ ನಿರ್ದೇಶ ಚೆನ್ನಪ್ಪ ಗೌಡ, ತಾ.ಪಂ ಮೆನೇಜರ್ ಕಮಲಾಕ್ಷಿ, ಕಾರ್ಯಕ್ರಮ ವ್ಯವಸ್ಥಾಪಕ ಜಗತ್, ಶಿವಾನಂದ ಅವರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.