ಪಿಯುಸಿ ವಿಭಾಗದ ಫುಟ್ ಬಾಲ್ ಪಂದ್ಯಾಟ

0

 

 

ಪ್ರಥಮ : ಗಾಂಧಿನಗರ ಕೆಪಿಎಸ್

ದ್ವಿತೀಯ: ಕೆವಿಜಿ ಅಮರಜ್ಯೋತಿ

ಗಾಂಧಿನಗರ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಇತ್ತೀಚೆಗೆ ನಡೆದ ತಾಲ್ಲೂಕು ಕಾಲೇಜು ಮಟ್ಟದ ಫುಟ್ ಬಾಲ್ ಸ್ಪರ್ಧೆ ಯಲ್ಲಿ ಗಾಂಧಿನಗರ ಕಾಲೇಜು ಪ್ರಥಮ ಬಹುಮಾನ ಟ್ರೋಫಿ ಪಡೆಯಿತು. ದ್ವಿತೀಯ ಬಹುಮಾನವನ್ನು ಕೆ.ವಿ.ಜಿ. ಅಮರಜ್ಯೋತಿ ಕಾಲೇಜು ಪಡೆದುಕೊಂಡಿತು.

 

ಸಮಾರೋಪ ಕಾರ್ಯಕ್ರಮ ದಲ್ಲಿ ಬಹುಮಾನ ಕಾರ್ಯಕ್ರಮ ವಿತರಣೆ ವೇಳೆ ಕೆಪಿಎಸ್ ಕಾರ್ಯಧ್ಯಕ್ಷ ಪ್ರವೀಣ್ ನಾಯಕ್, ಪ್ರಾಂಶುಪಾಲ ಸಮದ್, ಉಪ ಪ್ರಾಂಶುಪಾಲ ಅರುಣ್ ಕುಮಾರ್’ ಹಳೆ ವಿದ್ಯಾರ್ಥಿ ಸಂಘದ ಆರ್.ಕೆ ಮಹಮ್ಮದ್, ರಾಜು ಪಂಡಿತ್, ಪ್ರಾಚಾರ್ಯ ರಾಜೇಶ್ ಅಜೀಜ್ , ಕೆ.ವಿ.ಜಿ ಉಪ ಪ್ರಾಂಶುಪಾಲ ಮತ್ತು ಅಂಪೇರ್ ರವರು ಹಾಜರಿದ್ದರು.

ತಾಲ್ಲೂಕಿನ ಹಲವು ಕಾಲೇಜಿನ ತಂಡಗಳು ಭಾಗವಹಿಸಿದ್ದವು

LEAVE A REPLY

Please enter your comment!
Please enter your name here