ಅರಣ್ಯ ರಕ್ಷಕರ ಮತ್ತು ವೀಕ್ಷಕರ ಸಂಘದ ವಾರ್ಷಿಕ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕರ್ನಾಟಕ ರಾಜ್ಯ ಅರಣ್ಯ ರಕ್ಷಕರ ಮತ್ತು ವೀಕ್ಷಕರ ಸಂಘ, ಮಂಗಳೂರು ವಿಭಾಗ, ಮಂಗಳೂರು ಇದರ ವಾರ್ಷಿಕ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಜ.10 ರಂದು ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಶಾಖೆಯ ಸಮುದಾಯ ಭವನದಲ್ಲಿ ಜರಗಿತು.

 

ಚಿದಾನಂದ ಬನಾರಿ
ಭರಮಪ್ಪ ಎಚ್
ಸತ್ಯನ್ ಡಿ.ಜೆ

 

ಗೌರವಾಧ್ಯಕ್ಷರಾಗಿ ಉಪ್ಪಿನಂಗಡಿ ವಲಯದ ಜಗದೀಶ್ ಕೆ.ಎನ್, ಅಧ್ಯಕ್ಷರಾಗಿ ಪುತ್ತೂರು ವಲಯದ ಚಿದಾನಂದ ಬನಾರಿ, ಕಾರ್ಯದರ್ಶಿಯಾಗಿ ಪಂಜ ವಲಯದ ಭರಮಪ್ಪ ಎಚ್ ಬೆಳಗಲ್ಲ, ಉಪಾಧ್ಯಕ್ಷರಾಗಿ ಬಂಟ್ವಾಳ ವಲಯದ ಜಿತೇಶ್ ಪಿ,ಜೊತೆ ಕಾರ್ಯದರ್ಶಿಗಳಾಗಿ ಮಂಗಳೂರು ವಲಯದ ಸೌಮ್ಯ ಹಾಗೂ ಶಿವಪ್ರಸಾದ್, ಸಂಘಟನಾ ಕಾರ್ಯದರ್ಶಿಗಳಾಗಿ ಪುತ್ತೂರು ವಲಯದ ನಿಂಗರಾಜ್ ಹಾಗೂ ಸುಳ್ಯ ವಲಯದ ದಿವೀಶ್, ಕೋಶಾಧಿಕಾರಿಯಾಗಿ ಪುತ್ತೂರು ವಲಯದ ಸತ್ಯನ್ ಡಿ.ಜೆ, ಲೆಕ್ಕ ಪರಿಶೋಧಕರಾಗಿ ರಸೂಲ್ ಸಕನಾರಗಿ, ವಲಯ ಪ್ರತಿನಿಧಿಗಳಾಗಿ ಸುಳ್ಯ ವಲಯದಿಂದ ಲಿಖಿತ್ ಕುಮಾರ್ ಹಾಗೂ ಜಯಪ್ರಕಾಶ್, ಮಂಗಳೂರು ವಲಯದಿಂದ ರೋಹಿತ್ ಕುಮಾರ್ ಹಾಗೂ ಸೋಮನಿಂಗ, ಸುಬ್ರಹ್ಮಣ್ಯ ವಲಯದಿಂದ ಶಿವಾನಂದ ಕುದರಿ ಹಾಗೂ ಪ್ರಕಾಶ್ ಕುಮಾರ್ ಎಂ,ಪುತ್ತೂರು ವಲಯದಿಂದ ದೀಪಕ್ ಕುಮಾರ್ ಹಾಗೂ ಉಮೇಶ್ ಕೆ.ಜಿ,ಬಂಟ್ವಾಳ ವಲಯದಿಂದ  ಅನಿತಾ ಹಾಗೂ ಶೋಭಿತ್ ಕುಮಾರ್,ಉಪ್ಪಿನಂಗಡಿ ವಲಯದಿಂದ ನಾಗಲಿಂಗ ಬಡಿಗೇರ ಹಾಗೂ ಪ್ರಶಾಂತ್ ಮಾಳಗಿ, ಬೆಳ್ತಂಗಡಿ ವಲಯದಿಂದ ಪರಮೇಶ್ವರ ಹಾಗೂ ರವಿ,ಪಂಜ ವಲಯದಿಂದ ಮಹೇಶ್ ಕೊಲ್ಲಿ ಹಾಗೂ ಮನೋಹರ್ ಪಿ.ಬಿರವರು ಆಯ್ಕೆಯಾದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.