ಜ.18:  ಸ್ವಾತಿ ಜ್ಯುವೆಲ್ಲರ್‍ಸ್‌ನಲ್ಲಿ ಹೊಸ ಲಕ್ಷ್ಮೀ ಗಿಫ್ಟ್‌ಸ್ಕೀಂನ ಪ್ರಥಮ ಡ್ರಾ

ಪುತ್ತೂರು:ಕೋರ್ಟುರಸ್ತೆಯಲ್ಲಿರುವ ಸ್ವಾತಿ ಜ್ಯುವೆಲ್ಲರ್‍ಸ್ ಪ್ರಸ್ತುತ ಪಡಿಸುವ ಚಿನ್ನಾಭರಣಗಳ ಖರೀದಿಗೆ ಸುಲಭ ಕಂತುಗಳ ಲಕ್ಷ್ಮೀ ಗಿಫ್ಟ್‌ಸ್ಕಿಂನ ಪ್ರಥಮ ಡ್ರಾ. ಜ.18ರಂದು ಸಂಜೆ 5ಗಂಟೆಗೆ ನಡೆಯಲಿದೆ. ತಿಂಗಳ ಕಂತು ರೂ.500ರಂತೆ 24 ಕಂತುಗಳಿದ್ದು ಸದಸ್ಯರಾಗ ಬಯಸುವವರು ಸಂಪರ್ಕಿಸುವಂತೆ ಮ್ಹಾಲಕರಾದ ವಾಸುದೇವ ಆಚಾರ್ಯರವರು(ಮೊ.9448463865) ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.