ಎಸ್ಕೆಎಸ್ಸೆಸ್ಸೆಫ್ ಮೈಂದನಡ್ಕ (ಪಮ್ಮಲೆ) ಶಾಖೆಯ ಅಧ್ಯಕ್ಷರಾಗಿ ಅಬೂಬಕ್ಕರ್ ಸಿದ್ದೀಕ್ ಜಲಾಲಿ ; ಪ್ರಧಾನ ಕಾರ್ಯದರ್ಶಿಯಾಗಿ ಅಬೂಬಕ್ಕರ್ ಜನಪ್ರಿಯ ಆಯ್ಕೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಎಸ್ಕೆಎಸ್ಸೆಸ್ಸೆಫ್ ಮೈಂದನಡ್ಕ(ಪಮ್ಮಲೆ) ಶಾಖಾಧ್ಯಕ್ಷರಾಗಿ ಅಬೂಬಕ್ಕರ್ ಸಿದ್ದೀಕ್ ಜಲಾಲಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಅಬೂಬಕ್ಕರ್ ಜನಪ್ರಿಯ ಆಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಹಮೀದ್ ಮೈಂದನಡ್ಕ, ಕೋಶಾಧಿಕಾರಿಯಾಗಿ ಅಬ್ದುಲ್ಲ ಬಡಗನ್ನೂರು, ಸಂಘಟನಾ ಕಾರ್ಯದರ್ಶಿಯಾಗಿ ಜುನೈದ್ ಅನ್ವರ್ ಬಡಗನ್ನೂರು ಆಯ್ಕೆಯಾಗಿದ್ದಾರೆ.

ಅಬೂಬಕ್ಕರ್ ಸಿದ್ದೀಕ್ ಜಲಾಲಿ
ಅಬೂಬಕ್ಕರ್ ಜನಪ್ರಿಯ
ಅಬ್ದುಲ್ಲ ಬಡಗನ್ನೂರು

 

ಜುನೈದ್ ಬಡಗನ್ನೂರು

ಉಪಸಮಿತಿಗಳಾದ ಇಬಾದ್ ಕಾರ್ಯದರ್ಶಿಯಾಗಿ ಲುಖ್ಮಾನುಲ್ ಹಕೀಮ್ ಫೈಝಿ ಅಲ್ ಮಹಬರಿ, ವಿಖಾಯ ಕಾರ್ಯದರ್ಶಿಯಾಗಿ ಶರೀಫ್ ಎಂ.ಜೆ.ಎ, ಸರ್ಗಲಯಂ ಕಾರ್ಯದರ್ಶಿಯಾಗಿ ಮೊಯಿದೀನ್ ಮೈಂದನಡ್ಕ, ಟ್ರೆಂಡ್ ಕಾರ್ಯದರ್ಶಿಯಾಗಿ ಅಬ್ದುಲ್ ರಿಯಾಸ್ ಸಹಚಾರಿ ಕಾರ್ಯದರ್ಶಿಯಾಗಿ, ಮುನೀರ್ ಮೈಂದನಡ್ಕ, ತ್ವಲಬಾ ಕಾರ್ಯದರ್ಶಿಯಾಗಿ ಅನ್ಸೀಫ್ ಮೈಂದನಡ್ಕ, ಕ್ಯಾಂಪಸ್ ವಿಂಗ್ ಕಾರ್ಯದರ್ಶಿಯಾಗಿ ಸಂಶೀರ್ ಕೊಯಿಲ ಆಯ್ಕೆಗೊಂಡರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.