ಜ.17:ಸಿಂಹವನ-ಪಂಜಳದಲ್ಲಿ ಶ್ರೀ ಕೊರಗ ತನಿಯ ಅಜ್ಜ ದೈವದ ಪುನಃ ಪ್ರತಿಷ್ಠೆ-ವಿವಿಧ ಸಮಿತಿಗಳ ರಚನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಆರ್ಯಾಪು ಗ್ರಾಮದ ಸಿಂಹವನ-ಪಂಜಳ ಇಲ್ಲಿನ ಸಿಂಹವನದ ಮಾಯ್ಕಾರ ಶ್ರೀ ಸ್ವಾಮಿ ಕೊರಗ ತನಿಯ ಅಜ್ಜ ಮತ್ತು ಶ್ರೀ ಆದಿಬ್ರಹ್ಮ ಮೊಗೇರ್ಕಳ ಕ್ಷೇತ್ರದಲ್ಲಿ ಜ.೧೭ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಡಾ|ಡಿ.ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದದೊಂದಿಗೆ ಕೊರಗಜ್ಜ ದೈವದ ಮೂಲನೆಲೆ ಕುತ್ತಾರುಪದವಿನ ಆಡಳಿತ ಮೊಕ್ತೇಸರ ರವೀಂದ್ರನಾಥ ಪೂಂಜರವರ ಮಾರ್ಗದರ್ಶನದಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಶ್ರೀ ಕೊರಗ ತನಿಯ ಅಜ್ಜ ದೈವದ ಪುನಃ ಪ್ರತಿಷ್ಠೆ, ನುಳಿಯಾಲು ಸಭಾಭವನದ ಲೋಕಾರ್ಪಣೆ, ಬಸವಶ್ರೀ ಪ್ರಶಸ್ತಿ ಪ್ರದಾನ ಸಮಾರಂಭವು ಜರಗಲಿದ್ದು, ಈ ನಿಟ್ಟಿನಲ್ಲಿ ಕಾರ್ಯಕ್ರಮದ ಯಶಸ್ವಿಗೆ ಶ್ರೀ ಕ್ಷೇತ್ರದ ಗೌರವಾಧ್ಯಕ್ಷರಾದ ಎನ್.ರವೀಂದ್ರ ಶೆಟ್ಟಿ ನುಳಿಯಾಲುರವರ ನೇತೃತ್ವದಲ್ಲಿ ಉತ್ಸವ ಸಮಿತಿ, ಜೀರ್ಣೋದ್ಧಾರ ಸಮಿತಿ ಹಾಗೂ ವಿವಿಧ ಸಮಿತಿಗಳನ್ನು ರಚಿಸಲಾಗಿದೆ.

 

ಎನ್.ರವೀಂದ್ರ ಶೆಟ್ಟಿ ನುಳಿಯಾಲು
ಮನೋಜ್ ಸಿಂಹವನ

 

 

ನಾರಾಯಣ ನಾಯಕ್ ಪಂಜಳ

 

ಟಿ.ಜಯರಾಮ ಪಂಜಳ
ದಿನೇಶ್ ಸಿಂಹವನ

 

ಸಿ.ಎಸ್ ಚಂದ್ರ ಸಿಂಹವನ

 

ಬಾಬುರಾಜ್

 

ಈಶ್ವರ ಸಿಂಹವನ

ಶ್ರೀ ಕ್ಷೇತ್ರದ ಗೌರವಾಧ್ಯಕ್ಷರಾಗಿ ಎನ್.ರವೀಂದ್ರ ಶೆಟ್ಟಿ ನುಳಿಯಾಲು, ಉತ್ಸವ ಸಮಿತಿ ಅಧ್ಯಕ್ಷರಾಗಿ ಮನೋಜ್ ಸಿಂಹವನ, ಕಾರ್ಯಾಧ್ಯಕ್ಷರಾಗಿ ನಾರಾಯಣ ನಾಯಕ್ ಪಂಜಳ, ಕಾರ್ಯದರ್ಶಿಯಾಗಿ ಟಿ.ಜಯರಾಮ ಪಂಜಳ, ಕೋಶಾಧಿಕಾರಿಯಾಗಿ ದಿನೇಶ್ ಸಿಂಹವನ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ಸಿ.ಎಸ್ ಚಂದ್ರ ಸಿಂಹವನ, ಕಾರ್ಯದರ್ಶಿಯಾಗಿ ಚಂದ್ರಶೇಖರ ಪಾಪೆಮಜಲು, ಜೊತೆ ಕಾರ್ಯದರ್ಶಿಯಾಗಿ ರಾಮ ಸಾಮೆತ್ತಡ್ಕ, ಟ್ರಸ್ಟ್ ಸದಸ್ಯರಾಗಿ ಬಾಬುರಾಜ್, ದೈವದ ಪ್ರಧಾನ ಅರ್ಚಕರಾಗಿ ಈಶ್ವರ ಸಿಂಹವನರವರು ಆಯ್ಕೆಯಾಗಿದ್ದಾರೆ.

ನೇಮೋತ್ಸವ,ನೀರಾವರಿ,ಸತ್ಯನಾರಾಯಣ ಪೂಜಾ ಸಮಿತಿ:
ನೇಮೋತ್ಸವ ಮತ್ತು ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ಸಂಚಾಲಕರಾಗಿ ಜಯರಾಮ ಆಚಾರ್ಯ ಸಿಂಹವನ, ಸದಸ್ಯರಾಗಿ ನಾರಾಯಣ ನಾಯಕ್(ಕೆ.ಎಸ್.ಆರ್.ಟಿ.ಸಿ) ಪಂಜಳ, ಸೇಸಪ್ಪ ಗೌಡ ಪಂಜಳ, ರಾಮಣ್ಣ ಸಿಂಹವನ, ಚಂದ್ರಕಾಂತ್(ಲೇಔಟ್), ನೀರಾವರಿ ಸಮಿತಿಯ ಸಂಚಾಲಕರಾಗಿ ದೇವಕಿ, ಸದಸ್ಯರಾಗಿ ರಿತೇಶ್ ಸಿಂಹವನ, ಸೂರಜ್ ಸಿಂಹವನ, ದೀಪಕ್ ಆಚಾರ್ಯ, ವಿದ್ಯಾರ್ತ್ ಸಿಂಹವನ, ಮೋಕ್ಷಿತ್ ಸಿಂಹವನ, ಯತೀಶ್ ಸಿಂಹವನ, ಎಸ್.ಮಂಜುನಾಥ್ ಸಿಂಹವನರವರು ಆಯ್ಕೆಯಾಗಿದ್ದಾರೆ.

ಅನ್ನಸಂತರ್ಪಣೆ ಸಮಿತಿ:
ಅನ್ನಸಂತರ್ಪಣೆ ಸಮಿತಿ ಸಂಚಾಲಕರಾಗಿ ಟಿ.ಜಯರಾಮ್ ಪೂಜಾರಿ ಪಂಜಳ, ಸದಸ್ಯರಾಗಿ ಪ್ರದೀಪ್ ಆಚಾರ್ಯ ಮುಕ್ರಂಪಾಡಿ, ಸುಂದರ ಮಣಿಯಾಣಿ ಸಿಂಹವನ, ಚಂದ್ರಶೇಖರ್ ಸಿಂಹವನ, ಗಂಗಾಧರ್ ಸಿಂಹವನ, ಬಾಲಕೃಷ್ಣ ಸಿಂಹವನ, ಗೋಕುಲ್ ಕೃಷ್ಣನಗರ, ಯಜ್ಞೇಶ್ ಸಿಂಹವನ, ನಿಖಿಲ್ ಸಂಪ್ಯ, ನಿಶಾಂತ್ ಸಿಂಹವನ, ಗೋಪಾಲ ಕುಕ್ಕಾಡಿ, ನವೀನ್ ಸಿಂಹವನ, ಪಾರ್ಕಿಂಗ್ ಸಮಿತಿಯ ಸಂಚಾಲಕರಾಗಿ ಪುಟ್ಟಣ್ಣ ನಾಯಕ್, ಸಹ ಸಂಚಾಲಕರಾಗಿ ಸುಂದರ ನಾಯಕ್, ಸದಸ್ಯರಾಗಿ ದೀಕ್ಷಿತ್ ಸಿಂಹವನ, ದಾಸಪ್ಪ ಸಿಂಹವನ, ಶಿವಪ್ಪ ಸಿಂಹವನ, ಹರೀಶ ಸಿಂಹವನ, ಸೆಲ್ವರಾಜ್ ಸಿಂಹವನ, ಗುರುವ ಸಿಂಹವನರವರು ಆಯ್ಕೆಯಾಗಿದ್ದಾರೆ.

ಪ್ರಚಾರ,ಅಲಂಕಾರ ಸಮಿತಿ:
ಪ್ರಚಾರ ಸಮಿತಿಯ ಸಂಚಾಲಕರಾಗಿ ಪತ್ರಕರ್ತ, ಸುದ್ದಿ ಬಿಡುಗಡೆಯ ಸಂತೋಷ್ ಮೊಟ್ಟೆತ್ತಡ್ಕ, ಸದಸ್ಯರಾಗಿ ಸುಜೀರ್ ಕುಮಾರ್ ಶೆಟ್ಡಿ ನುಳಿಯಾಲು, ಗುರುಪ್ರಸಾದ್ ಪಂಜಳ, ಕರುಣಾಕರ ಸಿಂಹವನ, ಅನೂಪ್ ಸಿಂಹವನ, ಪ್ರಿಯತ್, ಅಲಂಕಾರ ಸಮಿತಿಯ ಸಂಚಾಲಕರಾಗಿ ಮೋಹನ್ ಸಿಂಹವನ, ಸದಸ್ಯರಾಗಿ ಪ್ರಶಾಂತ್ ಸಿಂಹವನ, ಪ್ರಸಾದ್ ಸಿಂಹವನ, ಮೋಹನ್(ಸೆಂಟ್ರಿಂಗ್ ಮೇಸ್ತ್ರಿ) ಸಿಂಹವನ, ಜಾನ್ಸನ್ ಸಿಂಹವನ, ಗಣೇಶ್ ಮುಕ್ರಂಪಾಡಿ, ಪ್ರೀತಂ ಮುಕ್ರಂಪಾಡಿ, ಭಾಸ್ಕರ ಸಿಂಹವನ, ಅವಿನಾಶ್ ಪಂಜಳ, ಸುಬ್ರಹ್ಮಣ್ಯ ಸಿಂಹವನ, ಎಸ್.ಆನಂದ ಸಿಂಹವನ, ವಿನೋದ್ ಪಂಜಳ, ರವಿ ಆಚಾರ್ಯ ಸಿಂಹವನರವರು ಆಯ್ಕೆಯಾಗಿದ್ದಾರೆ.

ಸ್ವಚ್ಛತಾ ಸಮಿತಿ, ಲೈಟಿಂಗ್ಸ್ ಸಮಿತಿ:
ಸ್ವಚ್ಛತಾ ಸಮಿತಿಯ ಸಂಚಾಲಕರಾಗಿ ಮೀನಾಕ್ಷಿ ಸಿಂಹವನ, ಸದಸ್ಯರಾಗಿ ಸುಮ ಪಂಜಳ, ಗಾಯತ್ರಿ ಸಿಂಹವನ, ವಸಂತಿ ಸಿಂಹವನ, ಉಮಾವತಿ ನಾಕ್ ಸಿಂಹವನ, ಉಮಾವತಿ ಸಿಂಹವನ, ಶೋಭ ಸುಧಾಕರ್ ಸಿಂಹವನ, ವೇದಾವತಿ ಸಿಂಹವನ, ಸುಂದರಿ ಸಿಂಹವನ, ಕಮಲ ಸಿಂಹವನ, ಲತಾ ಸಿಂಹವನ, ಲಲಿತ ಸಿಂಹವನ, ಲೈಟಿಂಗ್ಸ್ ಸಮಿತಿಯ ಸಂಚಾಲಕರಾಗಿ ಆರ್.ರವಿ(ಇಲೆಕ್ಟ್ರಿಷಿಯನ್) ಸಿಂಹವನ, ಸದಸ್ಯರಾಗಿ ಡಿ.ಮಣಿಕಂಠ ಪಂಜಳ, ಆರ್.ಭಾಸ್ಕರ್ ಸಿಂಹವನ, ರೊನಾಲ್ಡ್ ರೆಬೆಲ್ಲೋ ಸಿಂಹವನ, ಕೆ.ಮಣಿಕಂಠ ಸಿಂಹವನರವರು ಆಯ್ಕೆಯಾಗಿದ್ದಾರೆ.

ಆರ್ಥಿಕ/ಸ್ವಾಗತ, ಛಾಯಾಚಿತ್ರ ಸಮಿತಿ:
ಆರ್ಥಿಕ ಮತ್ತು ಸ್ವಾಗತ ಸಮಿತಿಯ ಸಂಚಾಲಕರಾಗಿ ಭವ್ಯ ಆಚಾರ್ಯ ಸಿಂಹವನ, ಸದಸ್ಯರಾಗಿ ಮಮತ ಸಿಂಹವನ, ವಿನುತಾ ಸಿಂಹವನ, ಪೂಜಾಶ್ರೀ ಸಿಂಹವನ, ಅನುಷಾ ಸಿಂಹವನ, ಛಾಯಾಚಿತ್ರ ಸಮಿತಿಯ ಸಂಚಾಲಕರಾಗಿ ಚೇತನ್ ಮೊಟ್ಟೆತ್ತಡ್ಕ, ಸದಸ್ಯರಾಗಿ ನಾಗೇಶ್ ಟಿ.ಎಸ್, ರಮೇಶ್ ಸ್ವಾತಿರವರು ಆಯ್ಕೆಯಾಗಿದ್ದಾರೆ.

ಸಹಕರಿಸುವ ಸಂಘ-ಸಂಸ್ಥೆಗಳು:
ಕಾರ್ಯಕ್ರಮಕ್ಕೆ ಸಂಪ್ಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಸಂಪ್ಯ ಶ್ರೀರಾಮನಗರ ನವಚೇತನ ಯುವಕ ಮಂಡಲ, ಕಾರ್ಪಾಡಿ ಸುಬ್ರಹ್ಮಣ್ಯ ಯುವಕ ಮಂಡಲ, ಮುಕ್ರಂಪಾಡಿ ಸುಭದ್ರ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ, ಮೊಟ್ಟೆತ್ತಡ್ಕ ಸನ್ನಿಧಿ ಯುವಕ ಮಂಡಲ, ಮಣ್ಣಾಪು ಶ್ರೀ ಕೊರಗಜ್ಜ ಕ್ಷೇತ್ರ, ಸಂಪ್ಯ ಉದಯಗಿರಿ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ, ಪೆರಿಗೇರಿ ಶ್ರೀ ಅಯ್ಯಪ್ಪ ಭಜನಾ ಮಂದಿರ, ಬ್ರಹ್ಮನಗರ ಶ್ರೀ ದುರ್ಗಾ ಮಾರಿಯಮ್ಮ ದೇವಸ್ಥಾನ, ಪುತ್ತೂರು ಅಂಬೇಡ್ಕರ್ ಅಪತ್ಬಾಂಧವ ಟ್ರಸ್ಟ್, ಕೌಡಿಚ್ಚಾರು ಶ್ರೀ ಮುತ್ತುಮಾರಿಯಮ್ಮ ದೇವಿ ದೇವಸ್ಥಾನ, ಸಿ.ಆರ್.ಸಿ ಕಾಲೋನಿ(ಎಂ.ಆರ್.ಫ್ರೆಂಡ್ಸ್ ಕ್ಲಬ್) ಮುಂತಾದ ಸಂಘ-ಸಂಸ್ಥೆಗಳು ಸಹಕರಿಸಲಿದ್ದಾರೆ.

ದೇಣಿಗೆ ನೀಡಲಿಚ್ಛಿಸುವ ಭಕ್ತಾಭಿಮಾನಿಗಳು ಕೆಳಗಿನ ಬ್ಯಾಂಕ್ ಖಾತೆಗೆ ಜಮಾ ಮಾಡಬಹುದು..
ಬ್ಯಾಂಕ್ ಹೆಸರು:ಬ್ಯಾಂಕ್ ಆಫ್ ಬರೋಡ, ದರ್ಬೆ ಶಾಖೆ
ಖಾತೆ ಹೆಸರು: ಶ್ರೀ ಸ್ವಾಮಿ ಕೊರಗ ತನಿಯ ಸೇವಾ ಟ್ರಸ್ಟ್
ಖಾತೆ ಸಂಖ್ಯೆ: 70820100012658
IFSC ಕೋಡ್:BARBOVJDAPU(0=Zero)

-ಪ್ರತಿ ಸಂಕ್ರಮಣದಂದು ಅಗೇಲು ಸೇವೆ ನಡೆಯಲಿರುವುದು. ಅಗೇಲು ಒಂದರ ಬಾಬ್ತು ರೂ.1250/-
-ಮದುವೆ ಹಾಗೂ ಇನ್ಬಿತರ ಸಮಾರಂಭಗಳಿಗೆ ರಿಯಾಯಿತಿಯಲ್ಲಿ ಸಭಾಭವನ ಲಭ್ಯ
-ಶ್ರೀ ಸತ್ಯನಾರಾಯಣ ಪೂಜೆಯೊಂದರ ಬಾಬ್ತು ರೂ.101 ಸ್ವೀಕರಿಸಲಾಗುವುದು
-ಭಕ್ತಾಧಿಗಳು ಅಕ್ಕಿ, ತೆಂಗಿನಕಾಯಿ, ಹೂ, ಹಣ್ಣು ಹಾಗೂ ತನು-ಮನ-ಧನ ಸಹಕಾರಗಳನ್ನು ನೀಡಬೇಕಾಗಿ ವಿನಂತಿ
-ಹೆಚ್ಚಿನ ಮಾಹಿತಿಗಾಗಿ 9611411347, 7259912282 ನಂಬರಿಗೆ ಸಂಪರ್ಕಿಸಬಹುದು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.