ಕೊಳ್ತಿಗೆ: ರೂ. 2.2 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಾಸಕರಿಂದ ಚಾಲನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೊಳ್ತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಶಾಸಕರ‌ ಅನುದಾನದಡಿ ಮಂಜೂರಾದ ಸುಮಾರು ರೂ. 2.2 ಕೋಟಿ ವೆಚ್ಚದಲ್ಲಿ ನಡೆಯುವ ವಿವಿಧ ರಸ್ತೆಗಳ,ಆಸ್ಪತ್ರೆಯ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಜ.11ರಂದು ನಡೆಯಿತು.

ರೂ. 12 ಲಕ್ಷ ವೆಚ್ಚದ ಕೊಳ್ತಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕೊಠಡಿ, ಮಾಲೆತ್ತೋಡಿ ಬೂತ್ ನ ಪರಿಶಿಷ್ಟ ಜಾತಿ ಕಾಲೊನಿ ಅಭಿವೃದ್ಧಿಯ ಕಲಾಯಿ ಕಾಂಕ್ರೀಟ್ ರಸ್ತೆಗೆ ರೂ. 20 ಲಕ್ಷ , ಕೊಳ್ತಿಗೆ-ಪಾಂಬಾರು ಪಿಡಬ್ಲ್ಯೂಡಿ ರಸ್ತೆಯ ರೂ. 1.70 ಕೋಟಿಯ ಡಾಮರೀಕರಣ ರಸ್ತೆಗಳಿಗೆ ಶಾಸಕರಾದ  ಸಂಜೀವ ಮಠಂದೂರುರವರು ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಪುತ್ತೂರು ತಾಲೂಕು ಪಂಚಾಯತ್ ನ ಮಾಜಿ ಅಧ್ಯಕ್ಷರಾದ ರಾಧಾಕೃಷ್ಣ ಬೋರ್ಕರ್, ಕೊಳ್ತಿಗೆ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಶ್ಯಾಮಸುಂದರ್ ರೈ ಕೆರೆಮೂಲೆ, ಉಪಾಧ್ಯಕ್ಷರಾದ ನಾಗವೇಣಿ, ಸದಸ್ಯರಾದ ಯತೀಂದ್ರ ಗೌಡ ಕೊಚ್ಚಿ, ಲತಾ ಕೋರಿಕ್ಕಾರ್, ಚಂದ್ರಾವತಿ ಕೆಮ್ಮತಕಾನ, ಅಕ್ಕಮ್ಮ, ಪ್ರಮೋದ್ ಪೆರ್ಲಂಪಾಡಿ, ಪವನ್ ದೊಡ್ಡಮನೆ, ಕೊಳ್ತಿಗೆ ಬಿಜೆಪಿ ಶಕ್ತಿ ಕೇಂದ್ರದ ಸಂಚಾಲಕ್ ಸತೀಶ್ ಪಾಂಬಾರು, ಪುತ್ತೂರು ಎ.ಪಿ.ಎಂ.ಸಿ ನಿರ್ದೇಶಕರಾದ ತೀರ್ಥಾನಂದ ಗೌಡ ದುಗ್ಗಳ, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಶಿವರಾಮ ಭಟ್ ಬಿರ್ಣಕಜೆ, ಉದಯ ಕುಮಾರ್ ಪೆರ್ಲಂಪಾಡಿ, ಸುಧೀರ್ ಕಟ್ಟಪುಣಿ, ಕೆ.ಡಿ.ಪಿ ಸದಸ್ಯರಾದ ಭಾಸ್ಕರ್ ರೈ ಕಂಟ್ರಮಜಲು, ಬಾಯಂಬಾಡಿ ಶ್ರೀ ಷಣ್ಮುಖದೇವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ನೇಮಿರಾಜ್ ಪಾಂಬಾರು, ಗ್ರಾಮದ ಬಿಜೆಪಿ ಬೂತ್ ಅಧ್ಯಕ್ಷರುಗಳಾದ ಶೋಬಿತ್ ಕೆಮ್ಮಾರ, ಶ್ರೀನಿವಾಸ್ ದೊಡ್ಡಮನೆ, ರಜನೀಶ್ ಬೇರಿಕೆ, ರತ್ನಾಕರ ಗೌಡ ಪೆರ್ಲಂಪಾಡಿ, ಕಾರ್ಯದರ್ಶಿಗಳಾದ ಅಶೋಕ್ ಒರ್ಕೊಂಬು, ವಿನೋದ್ ಪಾಪುತಡ್ಕ, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಮೋಕ್ಷಿತ್ ಬಾಯಂಬಾಡಿ, ಬಿಜೆಪಿ ಯುವ ಮೋರ್ಚಾ ನರಿಮೊಗರು ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿಯಾದ ಮಂಜುನಾಥ್ ದುಗ್ಗಳ, ಕೊಳ್ತಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಮಿತ್ ಕುಮಾರ್, ಸಿಬ್ಬಂದಿ ವರ್ಗ, ಬಿಜೆಪಿ ಮುಖಂಡರುಗಳು, ಸಂಘ ಸಂಸ್ಥೆಯ ಪ್ರಮುಖರು, ಪಕ್ಷದ ವಿವಿಧ ಜವಾಬ್ದಾರಿ ಹೊಂದಿರುವ ಸದಸ್ಯರುಗಳು, ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳು, ಸದಸ್ಯರು, ಪಕ್ಷದ ಕಾರ್ಯಕರ್ತರು, ಊರಿನ ನಾಗರಿಕರು ಪಾಲ್ಗೊಂಡಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.