ಉಬರಡ್ಕ ರಸ್ತೆಯ ಬದಿಯಲ್ಲೊಂದು ಅಪಾಯಕಾರಿ ಹೊಂಡ

0

 

ಸುಳ್ಯ ಉಬರಡ್ಕ ಸಂಪರ್ಕಿಸುವ ರಸ್ತೆಯ ಹುಳಿಯಡ್ಕ ದಿಂದ ಮುಂದೆ 50ಮೀ ರಸ್ತೆ ಕಿರಿದಾಗಿದ್ದು ರಸ್ತೆಯ ಒಂದು ಬದಿಯಲ್ಲಿರುವ ಚರಂಡಿ ಬದಿಯಲ್ಲಿ ಜರಿದು ಹೋಗಿ ವಾಹನ ಸವಾರರಿಗೆ ಅಪಾಯಕಾರಿಯಾಗಿದೆ. ಆದುದರಿಂದ ಸಂಬಂಧಪಟ್ಟವರು ಸರಿಪಡಿಸದೆ ಇದ್ದಲ್ಲಿ ಅಪಘಾತ ಆಗುವ ಸಂಭವವಿದೆ.

LEAVE A REPLY

Please enter your comment!
Please enter your name here