ಪುತ್ತೂರು; ಎಸ್ಕೆಸ್ಸೆಸ್ಸೆಫ್ ಕುಂಬ್ರ ಕ್ಲಸ್ಟರ್ ಇದರ ವಾರ್ಷಿಕ ಮಹಾ ಸಭೆಯು ಶುಕೂರ್ ದಾರಿಮಿಯ ಅಧ್ಯಕ್ಷತೆಯಲ್ಲಿ ಸಾರೆಪುಣಿ ಮದ್ರಸ ಹಾಲ್ ನಲ್ಲಿ ನಡೆಯಿತು ತಾಜುದ್ದೀನ್ ರಹ್ಮಾನಿ ಉದ್ಘಾಟಿಸಿದರು.



ನಂತರ ಗತ ವರ್ಷದ ವರದಿ ಹಾಗೂ ಲೆಕ್ಕ ಪತ್ರ ಮಂಡಿಸಲಾಯಿತು ಝೈನುದ್ದೀನ್ ಹಾಜಿ ವಿಷಯ ಮಂಡಿಸಿ ಯೂಸುಪ್ ಮುಂಡೋಲೆ ಚುನಾವಣೆಗೆ ನೇತೃತ್ವ ನೀಡಿ ೨೦೨೨” ೨೦೨೪ ನೇ ನೂತನ ಸಮಿತಿಯನ್ನು ರಚಿಸಲಾಯಿತು.ನೂತನ ಅಧ್ಯಕ್ಷರಾಗಿ ಕೆ.ವಿ ಮಜೀದ್ ದಾರಿಮಿ ಗಟ್ಟಮನೆ,ಉಪಾಧ್ಯಕ್ಷರುಗಳಾಗಿ ಅಯ್ಯೂಬ್ ಗಡಾಜೆ ,ಪ್ರಧಾನ ಕಾರ್ಯದರ್ಶಿನಾಸಿರ್ ಫೈಝಿ ಪರ್ಪುಂಜ,ಕೋಶಾಧಿಕಾರಿಕರೀಂ ದಾರಿಮಿ ಕುಂಬ್ರ,ಸಂಘಟನಾ ಕಾರ್ಯದರ್ಶಿಅಶ್ರಫ್ ಸಾರೆಪುಣಿ ಉಪಸಮಿತಿ ಕಾರ್ಯದರ್ಶಿಗಳು ಇಬಾದ್-ಅಬ್ದುಲ್ ರಹ್ಮಾನ್ ಝುಹ್ರಿ ವಿಖಾಯ-ಆಸಿಫ್ ಸಾರೆಪುಣಿ ಟ್ರೆಂಡ್-ಬಶೀರ್ ಡಿ.ಎ. ಗಟ್ಟಮನೆ ಸಹಚಾರಿ-ಅಶ್ರಫ್ ಅಝ್ಹರಿ ತ್ವಲಬಾ-ಹಮೀದ್ ಮುಸ್ಲಿಯಾರ್ ಸರ್ಗಲಯ,ಯೂಸುಫ್ ಸವಾದ್ ಪರ್ಪುಂಜ ಕ್ಯಾಂಪಸ್ ವಿಂಗ್,ಮುಝಮ್ಮಿಲ್ ಪರ್ಪುಂಜ,ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಇಕ್ಬಾಲ್ ಶರೀಫ್,ಇಕ್ಬಾಲ್ ಜಿ. ಲತೀಫ್ ಬಶೀರ್
ಶುಕೂರ್ ದಾರಿಮಿ ಇಸ್ಮಾಯಿಲ್ ಫೈಝಿ,ವಲಯ ಕೌನ್ಸಿಲರ್ಸ್ ತಾಜುದ್ದೀನ್ ರಹ್ಮಾನಿ,ಶುಕೂರ್ ದಾರಿಮಿ ಕುಂಬ್ರ,ಅಶ್ರಫ್ ಸಾರೆಪುಣಿ,ಇಸ್ಮಾಯಿಲ್ ಫೈಝಿ ಅಯ್ಕೆಯಾದರು.