ಪೆರುವಾಜೆ ಶ್ರೀ ಜಲದುರ್ಗಾದೇವಿ ಮಹಿಳಾ ಭಜನಾ ಮಂಡಳಿಯ ಅಧ್ಯಕ್ಷರಾಗಿ ಶ್ರೀಮತಿ ಪೂರ್ಣಿಮಾ ಉಮೇಶ್,ಕಾರ್ಯದರ್ಶಿ ಶ್ರೀಮತಿ ಯಶೋಧ ವಸಂತ

0

 

 

ಶ್ರೀ ಜಲದುರ್ಗಾದೇವಿ ಮಹಿಳಾ ಭಜನಾ ಮಂಡಳಿ ಪೆರುವಾಜೆ
ಅಧ್ಯಕ್ಷರಾಗಿ ಶ್ರೀಮತಿ ಪೂರ್ಣಿಮಾ ಉಮೇಶ್
ಕಾರ್ಯದರ್ಶಿಯಾಗಿ ಶ್ರೀಮತಿ ಯಶೋಧ ವಸಂತ ಆಯ್ಕೆಯಾಗಿದ್ದಾರೆ.


ಉಪಾಧ್ಯಕ್ಷರಾಗಿ ಶ್ರೀಮತಿ ರಾಗಿಣಿ ಹೇಮಂತ್,
ಕೋಶಾಧಿಕಾರಿಯಾಗಿ ಶ್ರೀಮತಿ ವೀಣಾ ಗಿರೀಶ್ ,
ಜೊತೆ ಕಾರ್ಯದರ್ಶಿಯಾಗಿ ಸುಮವತಿ ಶೇಷಪ್ಪ ನಾಯ್ಕ ಆಯ್ಕೆಯಾದರು.
ಸದಸ್ಯರಾಗಿ
ಶ್ರೀಮತಿ ಪ್ರೇಮ ಗಣೇಶ್ ,ಶ್ರೀಮತಿ ಸವಿತಾ ನಿರಂಜನ, ಶ್ರೀಮತಿ ಅಶ್ವಿನಿ ಮಹೇಶ್, ಶ್ರೀಮತಿ ಅಮಿತಾ ನವೀನ,.ಶ್ರೀಮತಿ ಚಿತ್ರಕಲಾ ಸೀತಾರಾಮ, ಶ್ರೀಮತಿ ಸುಜಾತ ಪದ್ಮನಾಭ, ಶ್ರೀಮತಿ ಜಯಂತಿ ನಾರಾಯಣ ಆಯ್ಕೆಯಾದರು.

LEAVE A REPLY

Please enter your comment!
Please enter your name here