ನಮ್ಮ ರೆನಾಲ್ಟ್ ಗಾಡಿ ಹಬ್ಬಕ್ಕೆ ಅದ್ದೂರಿ ಚಾಲನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಆಕರ್ಷಕ ಹಾಗೂ ಭಿನ್ನ ಶೈಲಿಯ ಕಾರುಗಳ ತಯಾರಿಕೆಯಲ್ಲಿ ಜನಪ್ರಿಯ ಎನಿಸಿರುವ ಹೆಸರಾಂತ ,ರೆನಾಲ್ಟ್ ಇಂಡಿಯಾ ಇದರ ಮಾರಾಟ,ಸೇವಾ ಸಂಸ್ಥೆ ಮಂಗಳೂರಿನ ಕೂಳೂರು ಬಳಿ ಕಾರ್ಯಚರಿಸುತ್ತಿರುವ’ ಎನಾಕ್ ರೆನಾಲ್ಟ್ ‘ಇದರ ಸಹಸಂಸ್ಥೆ ದರ್ಬೆ ಬೈಪಾಸ್ ಬಳಿಯ ಗುರುಪ್ರಸಾದ್ ಬಿಲ್ಡಿಂಗ್ ಇಲ್ಲಿರುವ ‘ ರೆನಾಲ್ಟ್‌ ಪುತ್ತೂರು’ ವತಿಯಿಂದ ಕಾರು ಪ್ರಿಯರಿಗಾಗಿ ಅಯೋಜಿಸಿದ್ದ ಎರಡು ದಿನಗಳ ನಮ್ಮ ರೆನಾಲ್ಟ್ ಗಾಡಿ ಹಬ್ಬಕ್ಕೆ ಜ.13ರಂದು ಕಿಲ್ಲೆ ಮೈದಾನದಲ್ಲಿ ಅದ್ದೂರಿ ಚಾಲನೆ ನೀಡಲಾಯಿತು.


ಕೆನರಾ ಬ್ಯಾಂಕ್ ಸಹಾಯಕ ಪ್ರಬಂಧಕ ರಂಜಿತ್ ಕುಮಾರ್ ಜೇನಾ ದೀಪ ಪ್ರಜ್ವಲನೆ ಮಾಡೋ ಮೂಲಕ ಹಬ್ಬಕ್ಕೆ ಚಾಲನೆ ನೀಡಿ, ಬಳಿಕ ಮಾತನಾಡಿ , ಕಾರು ಪ್ರಿಯರಿಗಾಗಿ ಎನಾಕ್ ರೆನಾಲ್ಟ್ ಮಂಗಳೂರು ಆರಂಭಿಸಿರುವ ನಮ್ಮ ರೆನಾಲ್ಟ್ ಗಾಡಿ ಹಬ್ಬವೂ ಅಚ್ಚರಿ ರೀತಿಯಾ ಬೆಂಬಲ ಪಡೆದುಕೊಂಡು ಯಶಸ್ಸು ಗಳಿಸಲಿಯೆಂದು ಹಾರೈಸಿದರು .ಕೆನರಾ ಬ್ಯಾಂಕ್ ಡಿವಿಜನಲ್ ಮ್ಯಾನೇಜರ್ ಧರ್ಮ ಲಿಂಗ,ಎನಾಕ್ ರೆನಾಲ್ಟ್ ಮ್ಯಾನೇಜರ್ ಯಶೋಧ ,ಹೆಚ್ ಡಿಎಫ್ ಸಿ ಎಕ್ಸಿಕ್ಯೂಟಿವ್ ಉತೇಶ್, ಎಕ್ಸಿಕ್ಯೂಟಿವ್ ಗಳಾದ ಅಶ್ವಿನ್ ರೈ ಮತ್ತು ನಿತೀಶ್ ಇದ್ದರು. ಎನಾಕ್ ಸಂಸ್ಥೆಯ ಟ್ರೈನರ್ ಮಾಧುರಿ ಮಂಗಳೂರು ವಿನೂತನ ಕಾರುಗಳ ಕೊಡುಗೆ ಹಾಗೂ ವಿಶೇಷತೆಯನ್ನು ವಿವರಿಸಿದರು. ರೆನಾಲ್ಟ್‌ ಪುತ್ತೂರು ಸಂಸ್ಥೆ ಇನ್ ಚಾರ್ಜ್ ಮಹೇಶ್ ಕುಮಾರ್ ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.