ಬಾಲಚಂದ್ರ ಗೌಡ ಕೂಜುಗೋಡು ನಿಧನ

0

 

 


ಐನೆಕಿದು ಗ್ರಾಮದ, ಕೂಜುಗೋಡು ಮನೆತನದ ಹಿರಿಯರು ಬಾಲಚಂದ್ರ ಗೌಡ ಕೂಜುಗೋಡು ಸೆ.5 ರ ಸಂಜೆ ನಿಧನರಾದರು. ಅವರಿಗೆ 78 ವರ್ಷ ವಯಸ್ಸಾಗಿತ್ತು. ಮೃತರು ಇಬ್ಬರು ಪುತ್ರರು, ಸಹೋದರಿಯರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ

LEAVE A REPLY

Please enter your comment!
Please enter your name here