ಕಡಬ ಶ್ರೀ ದುರ್ಗಾಂಬ ಮೊಬೈಲ್ ಸ್ಟೋರ್ ನಲ್ಲಿ ಉಚಿತ ಉಡುಗೊರೆ ಕೂಪನ್ ಡ್ರಾ.

0

ಕಡಬ ಶ್ರೀ ದುರ್ಗಾಂಬ ಮೊಬೈಲ್ ಸ್ಟೋರ್ ನಲ್ಲಿ ದೀಪಾವಳಿ,ಕ್ರಿಸ್ಮಸ್, ಹೊಸವರ್ಷ,ಮಕರ ಸಂಕ್ರಮಣ ಧಮಾಕ

ಉಡುಗೊರೆ ಕೂಪನ್ ಡ್ರಾ

ಕಡಬ: ಇಲ್ಲಿನ ಟೋಮ್ ಮಹಲ್ ನಲ್ಲಿ ಕಾರ್ಯರಿಸುತ್ತಿರುವ ದುರ್ಗಾಂಬ ಮೊಬೈಲ್ ಸ್ಟೋರ್ ನಲ್ಲಿ ದೀಪಾವಳಿ, ಕ್ರಿಸ್ಮಸ್, ಹೊಸ ವರ್ಷ,ಮಕರ ಸಂಕ್ರಮಣ ಪ್ರಯುಕ್ತ ಸ್ಮಾರ್ಟ್ ಪೋನ್ ಖರೀದಿಯೊಂದಿಗೆ ನೀಡಲಾದ ಕೂಪನ್ ಗಳ ಡ್ರಾ.ವನ್ನು ಜ.14 ರಂದು ನಡೆಸಲಾಯಿತು.

ಟೋಮ್ ಮಹಲ್ ಕಟ್ಟಡ ಮಾಲಕ ಟೋಮ್ಸನ್, ಭವಿಷ್, ಐಡಿಯಲ್ ವಾಚ್ ವರ್ಕ್ ನ ಲಕ್ಷ್ಮಣ ರೈ, ಏರ್ ಟೆಲ್ ನ ಜಯಂತ್, ಪ್ರಮುಖರಾದ ಕಿಶಾನ್, ಸೀತಾರಾಮ ಗೌಡ ಎ. ನಾಸಿರ್ ಸಖಾಫಿ ಎಣ್ಮೂರು ರವರುಗಳು ಚೀಟಿ ಎತ್ತುವ ಮೂಲಕ ಅದೃಷ್ಟ ವಂತರನ್ನು ಆಯ್ಕೆ ಮಾಡಿದರು. ಮೊಬೈಲ್ ಸ್ಟೋರ್ ನ ಮಾಲಕ ದಯಾನಂದ, ಟೆಕ್ನಿಷನ್ ಶಿಬುಲಾಲ್, ಸಿಬ್ಬಂದಿಗಳಾದ ವಿವೋ ಪ್ರಮೋಟರ್ ಸುನಿಲ್, ಸ್ಯಾಮ್‌ಸಂಗ್‌ ಪ್ರಮೋಟರ್ ಮಾನಸ,ಒಪ್ಪೊ ಪ್ರಮೋಟರ್ ಧನ್ಯಶ್ರೀ, ಏರ್ ಟೆಲ್ ಪ್ರಮೋಟರ್ ಭರತ್ ಮೊದಲಾದವರು ಉಪಸ್ಥಿತರಿದ್ದರು.

ಪ್ರಥಮ ಬಹುಮಾನ ಪ್ರಿಜ್ಜ್ ನ್ನು ವಿಜೇತರಿಗೆ ವಿತರಣೆ

LEAVE A REPLY

Please enter your comment!
Please enter your name here